Select Your Language

Notifications

webdunia
webdunia
webdunia
webdunia

ಜೀನತ್ ಅಮಾನ್ ಜತೆಗಿರುವ ಫೊಟೋ ಶೇರ್ ಮಾಡಿದ ಬಿಗ್‌ಬಿ

ಜೀನತ್ ಅಮಾನ್ ಜತೆಗಿರುವ ಫೊಟೋ ಶೇರ್ ಮಾಡಿದ ಬಿಗ್‌ಬಿ
ಮುಂಬೈ , ಬುಧವಾರ, 25 ಮೇ 2016 (18:58 IST)
ಬಾಲಿವುಡ್ ಸೂಪರ್ ಸ್ಟಾರ್ ಬಿಗ್‌ಬಿ ನಟಿ ಜೀನತ್ ಅಮಾನ್ ಜತೆಗಿರುವ ಫೊಟೋ ಶೇರ್ ಮಾಡಿದ್ದಾರೆ. ಮ್ಯಾಗಜೀನ್ ಕವರ್ ಪೇಜ್‌ನ್ನು ಶೇರ್ ಮಾಡಿರುವ ಅಮಿತಾಬ್ ಬಚ್ಚನ್, ಈ ಫೊಟೋದಲ್ಲಿ ಜೀನತ್ ಜತೆ ಅಮಿತಾಬ್ ನಿಂತಿರೋದನ್ನ ಇಲ್ಲಿ ಕಾಣಬಹುದು. ಈ ಕವರ್ ಪೇಜ್‌ನಲ್ಲಿ ಇಬ್ಬರು ಪೋಸ್ ನೀಡಿರೋದನ್ನ ಕಾಣಬಹುದು.
ಸಿನಿ ಕವರ್ ಪೇಜ್‌ನ್ನು ನೆನಪಿಸಿಕೊಂಡಿರುವ ಅಮಿತಾಬ್, ಅಂದು ಜೀನತ್ ಫೊಟೋವನ್ನು ಕ್ಯಾಪ್ಚರ್ ಮಾಡಿದ್ದಾರೆ. ಅಲ್ಲದೇ ಜೀನತ್ ಜತೆಗೆ ಲಾವರ್ಸಿ, ರೋಟಿ ಕಪಡಾ ಔರ್ ಮಕಾನ್, ಹಾಗೂ ದೋಸ್ತಾನಾ, ಮತ್ತು ಪೂಕಾರ್ ಚಿತ್ರಗಳಲ್ಲಿ ಜೀನತ್ ಹಾಗೂ ಅಮಿತಾಬ್ ಕಾಣಿಸಿಕೊಂಡಿದ್ದರು.

ಅಮಿತಾಬ್ ಅವರ ಮುಂದಿನ ಚಿತ್ರ 'TE3N' ಚಿತ್ರ ಹಾಗೂ ಪಿಂಗದ್ ಚಿತ್ರದಲ್ಲಿ ಅಮಿತಾಬ್ ಚಿತ್ರ ಸ್ಕ್ರಿನ್ ಮೇಲೆ ಬರಲು ಸಜ್ಜಾಗಿದ್ದಾರೆ. ಪಿಂಕ್ ಚಿತ್ರದಲ್ಲಿ ಅಮಿತಾಬ್ ಅವರದ್ದು ವಿಭಿನ್ನ ಚಿತ್ರ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಲಾಯರ್ ಪಾತ್ರದಲ್ಲಿ ಮಿಂಚಲಿದ್ದಾರೆ. ಇನ್ನೂ ಬಿಗ್‌ಬಿ ಜತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ ತಪಸ್ಯಾ ಪಾನು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಳದಿ ಬಣ್ಣದ ಡ್ರೆಸ್ ಧರಿಸಿ ಫೊಟೋಶೂಟ್‌ಗೆ ಪೋಸ್ ನೀಡಿದ ಶಿಲ್ಪಾ ಶೆಟ್ಟಿ