Select Your Language

Notifications

webdunia
webdunia
webdunia
webdunia

ಸೋನು ಸೂದ್ ಹೆಸರಲ್ಲಿ ವಂಚನೆ: ಎಚ್ಚರಿಕೆ ನೀಡಿದ ನಟ

ಸೋನು ಸೂದ್ ಹೆಸರಲ್ಲಿ ವಂಚನೆ: ಎಚ್ಚರಿಕೆ ನೀಡಿದ ನಟ
ಮುಂಬೈ , ಮಂಗಳವಾರ, 18 ಮೇ 2021 (10:44 IST)
ಮುಂಬೈ: ಬಾಲಿವುಡ್ ನಟ ಸೋನು ಸೂದ್ ಈಗ ತಮ್ಮ ಫೌಂಡೇಷನ್ ಮೂಲಕ ಕೊರೋನಾ ಪೀಡಿತರಿಗೆ ನೆರವಾಗುತ್ತಲೇ ಇದ್ದಾರೆ. ಆದರೆ ಇದನ್ನೇ ಕೆಲವರು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ.

 
webdunia

ಸೋನು ಸೂದ್ ಕೆಲಸಕ್ಕೆ ಹಲವರು ಸ್ವಯಂ ಪ್ರೇರಿತರಾಗಿ ದೇಣಿಗೆ ನೀಡಿದ್ದಲ್ಲದೆ, ಕೆಲವು ಎನ್ ಜಿಒಗಳೂ ಸಹಾಯ ಮಾಡುತ್ತಿವೆ. ಆದರೆ ಯಾವತ್ತೂ ಸೋನು ದೇಣಿಗೆ ಕೊಡಿ ಎಂದು ಬಹಿರಂಗವಾಗಿ ಕೈ ಚಾಚಿಲ್ಲ.

ಆದರೆ ಕೆಲವು ಕಿಡಿಗೇಡಿಗಳು ಸೋನು ಸೂದ್ ಫೌಂಡೇಷನ್ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಿ ದುಡ್ಡು ಮಾಡುವ ದಂಧೆಯಲ್ಲಿ ತೊಡಗಿದ್ದಾರೆ. ಇದರ ಬಗ್ಗೆ ಸೋನು ಎಚ್ಚರಿಕೆ ನೀಡಿದ್ದು, ಇಂತಹ ಪೋಸ್ಟ್ ಗಳು ನಕಲಿ, ಎಚ್ಚರವಾಗಿರಿ ಎಂದು ಟ್ವೀಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದತ್ತು ಪಡೆದ ಗ್ರಾಮಕ್ಕೆ ಉಚಿತ ಲಸಿಕೆ ನೀಡಿದ ನಟ ಮಹೇಶ್ ಬಾಬು