Select Your Language

Notifications

webdunia
webdunia
webdunia
webdunia

ಸಣ್ಣ ಕಥೆಗಳನ್ನು ಬರೆದಿರುವ ಹಾಟ್ ನಟಿ ಸನ್ನಿ ಲಿಯೋನ್

ಸಣ್ಣ ಕಥೆಗಳನ್ನು ಬರೆದಿರುವ ಹಾಟ್ ನಟಿ ಸನ್ನಿ ಲಿಯೋನ್
ಮುಂಬೈ , ಶನಿವಾರ, 23 ಏಪ್ರಿಲ್ 2016 (14:48 IST)
ಹಾಟ್ ನಟಿ ಸನ್ನಿ ಲಿಯೋನ್ ಸಣ್ಣ ಕಥೆಗಳನ್ನು ಬರೆದಿದ್ದಾಳೆ. ಕಥೆಗಳನ್ನು ಲಾಂಚ್ ಮಾಡಲಿದ್ದಾಳೆ ಸನ್ನಿ ಲಿಯೋನ್.  ಕಳೆದ ಬಾರಿ ಸನ್ನಿ ತನ್ನ ಇಂಗ್ಲೀಷ್ ತರಗತಿಯ ಕುರಿತು ಬರೆದಿದ್ದರು. ಇದ್ದರಿಂದ ಸನ್ನಿಗೆ ಸಣ್ಣ ಕಥೆಗಳನ್ನು ಬರೆಯಲು ಆಸಕ್ತಿ ಬೆಳೆದಿದೆಯಂತೆ.  
ಅಂದಹಾಗೆ ಸನ್ನಿ ಲಿಯೋನ್ ತಾವು ಬರೆದಿರುವ ಕಥೆಗಳನ್ನು ಜಗ್ಗರ್‌ನೌಟ್ ಮೂಲಕ ಶೇರ್ ಮಾಡಲಿದ್ದಾಳೆ.ಜಗ್ಗರ್‍‌ನೌಟ್ ಆ್ಯಪ್ ಮೂಲಕ ಸನ್ನಿ ಲಿಯೋನ್ ಒಂದು ವೇದಿಕೆ ಕಲ್ಪಿಸಿದೆ. ಶೃಂಗಾರ ಕಾರಂಬರಿ ಸ್ವರೂಪದಂತೆ ಸನ್ನಿ ಒಟ್ಟು 12 ಸ್ಟೋರಿಗಳನ್ನು ಬರೆದಿದ್ದಾರೆ.

ಪ್ರತಿಯೊಂದು ಕಥೆ 2 ಸಾವಿರ ಅಕ್ಷರಗಳನ್ನು ಒಳಗೊಂಡಿದೆಯಂತೆ. ಸನ್ನಿ ಲಿಯೋನ್‌ರ ಸ್ಟೋರಿಗಳನ್ನು ನೀವೂ ಜಗ್ಗರ್‌ನೊಟ್ ಆ್ಯಪ್ ಮೂಲಕ ನೋಡಬಹುದಾಗಿದೆ. 
ಇದೇ ವೇಳೆ ಪ್ರತಿಕ್ರಿಯೆ ನೀಡಿರುವ ಸನ್ನಿ ಲಿಯೋನ್, ಎಲ್ಲರು ತಮ್ಮದೇ ಆದ ಡೈರಿ ಹೊಂದಿರಬೇಕು ಎಂದು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada