Webdunia - Bharat's app for daily news and videos

Install App

ಅನುಷ್ಕಾ ದುಬೈಗೆ ತೆರಳಿದ್ದು ಯಾರನ್ನು ಭೇಟಿಯಾಗಲು ಗೊತ್ತಾ?

Webdunia
ಭಾನುವಾರ, 6 ಮೇ 2018 (07:34 IST)
ಹೈದರಾಬಾದ್ : ಸೂಪರ ಹಿಟ್ ಸಿನಿಮಾ ಬಾಹುಬಲಿಯಲ್ಲಿ ಜೋಡಿಯಾಗಿ ನಟಿಸಿದ ಪ್ರಭಾಸ್ ಹಾಗೂ ಅನುಷ್ಕಾ ಅವರು ಈಗಾಗಲೇ ಅಭಿಮಾನಿಗಳಿಗೆ ತಾವು ಲವರ್ಸ್ ಅಲ್ಲ ಎಂದು ಹೇಳುವುದರ ಮೂಲಕ ತಮ್ಮ ಬಗ್ಗೆ ಹುಟ್ಟಿಕೊಂಡ ಗಾಸಿಪ್ ಗೆ ತೆರೆ ಎಳೆದಿದ್ದು,ಆದರೆ   ಇದೀಗ ಅನುಷ್ಕಾ ಅವರು ಪ್ರಭಾಸ್ ಅವರನ್ನು ಭೇಟಿಯಾಗಲು ವಿದೇಶಕ್ಕೆ ತೆರಳಿರುವುದರ ಮೂಲಕ  ಮತ್ತೆ ಅಭಿಮಾನಿಗಳಲ್ಲಿ ಅನುಮಾನ ಹುಟ್ಟಿಸಿದ್ದಾರೆ.


ಹೌದು ನಟಿ ಅನುಷ್ಕಾ ಅವರು ಪ್ರಭಾಸ್ ಅವರನ್ನು ಭೇಟಿ ಮಾಡಲು ದುಬೈಗೆ ತೆರಳಿದ್ದಾರಂತೆ. ಪ್ರಭಾಸ್ ಅಭಿನಯದ ಸಾಹೋ ಚಿತ್ರದ ಶೂಟಿಂಗ್ ದುಬೈನಲ್ಲಿ ನಡೆಯುತ್ತಿದ್ದು, ಸ್ಟಂಟ್ ನೃತ್ಯ ನಿರ್ದೇಶಕ ಕೆನ್ನಿ ಬಟ್ಸ್, ನೇತೃತ್ವದಲ್ಲಿ ಭಾರಿ ಆಯಕ್ಷನ್ ಸೀಕ್ವೆನ್ಸ್ ಗಳನ್ನು ಚಿತ್ರಿಸಲಾಗ್ತಿದೆ. ಆದ ಕಾರಣ ಅನುಷ್ಕಾ ಅವರು ದುಬೈಗೆ ತೆರಳಿ ಪ್ರಭಾಸ್ ಅವರ ಆರೋಗ್ಯ ವಿಚಾರಿಸಿ ಈಗಾಗಲೇ 2 ಬಾರಿ ಭುಜಕ್ಕೆ ಗಾಯಮಾಡಿಕೊಂಡ ಕಾರಣದಿಂದ  ತುಂಬಾ ಕಷ್ಟವಾದ ಸ್ಟಂಟ್ ಮಾಡದಂತೆ ತಿಳಿಸಿದ್ದಾರಂತೆ. ಇದನ್ನು ತಿಳಿದ ಅಭಿಮಾನಿಗಳಿಗೆ  ಅವರಿಬ್ಬರು ಲವರ್ಸ್ ಅನ್ನೋ ಅನುಮಾನ ಹುಟ್ಟಿಕೊಂಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Kamal Hassan ಕನ್ನಡ ವಿವಾದ: ತಮಿಳುನಾಡು ಜನತೆಗೆ ಸ್ಪೆಷಲ್ ಥ್ಯಾಂಕ್ಸ್ ಎಂದ ನಟ

Video Viral: RCB ವಿನ್‌ ಆಗುತ್ತಿದ್ದ ಹಾಗೇ ಮಗನ ವರ್ತನೆಯನ್ನು ವಿಡಿಯೋ ಮಾಡಿ ಹಂಚಿಕೊಂಡ ನಟ ಅಲ್ಲು ಅರ್ಜುನ್‌

Kamal Haasan: ಕಮಲ್ ಹಾಸನ್ ಗೆ ಕನ್ನಡ ಪುಸ್ತಕ ಕೊಟ್ಟಿದ್ದು ಯಾಕೆ: ರಂಜನಿ ರಾಘವನ್ ಸ್ಪಷ್ಟನೆ

Vaishnavi Gowda: ಮದುವೆ ಸಂಗೀತ್ ಕಾರ್ಯಕ್ರಮವನ್ನೂ ಮರೆತು ಆರ್ ಸಿಬಿ ಮ್ಯಾಚ್ ನೋಡಿದ ವೈಷ್ಣವಿ ಗೌಡ

Kamal Haasan: ಕಮಲ್ ಹಾಸನ್ ಗರ್ವಭಂಗ: ಥಗ್ ಲೈಫ್ ಸಿನಿಮಾಗೆ ಬಿಗ್ ಶಾಕ್

ಮುಂದಿನ ಸುದ್ದಿ
Show comments