ಶ್ರೀ ರೆಡ್ಡಿ ಅರೆಬೆತ್ತಲೆ ಪ್ರತಿಭಟನೆಗೆ ಚಲನಚಿತ್ರ ಕಲಾವಿದ ಸಂಘದ ಪ್ರತಿಕ್ರಿಯೆ ಏನು ಗೊತ್ತಾ..?

Webdunia
ಮಂಗಳವಾರ, 10 ಏಪ್ರಿಲ್ 2018 (06:53 IST)
ಹೈದರಾಬಾದ್ : ಕಾಸ್ಟಿಂಗ್ ಕೌಚ್ ವಿರೋಧಿಸಿ ಹಾಗೂ ಚಲನಚಿತ್ರ ಕಲಾವಿದ ಸಂಘಕ್ಕೆ ಸದಸ್ಯತ್ವ ನೀಡಬೇಕು ಹಾಗೂ ತೆಲುಗು ನಟಿಯರಿಗೆ ಟಾಲಿವುಡ್ ನಲ್ಲಿ ಹೆಚ್ಚಿನ ಅವಕಾಶ ನೀಡಬೇಕು ಎಂದು ಆಗ್ರಹಿಸಿ ನಟಿ ಶ್ರೀ ರೆಡ್ಡಿ ಅವರು ಶನಿವಾರ ಬೀದಿಯಲ್ಲಿ ಅರೆಬೆತ್ತಲೆಯಾಗಿ ಪ್ರತಿಭಟನೆ ಮಾಡಿರುವ ಹಿನ್ನಲೆಯಲ್ಲಿ ಇದೀಗ ಚಲನಚಿತ್ರ ಕಲಾವಿದ ಸಂಘ ಈ ಪ್ರತಿಭಟನೆಯ ಕುರಿತಾಗಿ ಪ್ರತಿಕ್ರಿಯೆ ನೀಡಿದೆ.


 ಈ ಬಗ್ಗೆ ಭಾನುವಾರ ಸಭೆ ಕರೆದು  ಎಲ್ಲರ ಜೊತೆ ಚರ್ಚೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಚಲನಚಿತ್ರ ಕಲಾವಿದ ಸಂಘದ ಅಧ್ಯಕ್ಷ ಶಿವಾಜಿ ರಾಜ್‌ ಅವರು,’ ಶ್ರೀ ರೆಡ್ಡಿ ಪ್ರತಿಭಟನೆ ಎಲ್ಲರಿಗೂ ತೊಂದರೆ ನೀಡುತ್ತಿದೆ. ಆದಕಾರಣ ಅವರು ಸದಸ್ಯತ್ವ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿರುವುದಾಗಿ  ತಿಳಿಸಿದ್ದಾರೆ.


ಹಾಗೇ ಜನಪ್ರಿಯತೆ ಪಡೆಯಲು ಶ್ರೀ ರೆಡ್ಡಿ ಡ್ರಾಮಾ ಮಾಡುತ್ತಿದ್ದಾರೆ. ಸುಳ್ಳುಗಳನ್ನು ಹೇಳುತ್ತಿದ್ದಾರೆ. ಇವರಿಗೆ ತಮ್ಮ ಸಂಘದ 900 ಸದಸ್ಯರಲ್ಲಿ ಯಾರೂ ಕೂಡ ಬೆಂಬಲ ನೀಡುವುದಿಲ್ಲ. ಅವರ ಜತೆ ನಟಿಸುವುದಿಲ್ಲ. ಒಂದು ವೇಳೆ ಅವರ ಜತೆ ತೆರೆ ಹಂಚಿಕೊಂಡವರನ್ನು ಸಂಘದಿಂದ ಬಹಿಷ್ಕರಿಸುವುದಾಗಿ ಖಡಕ್ ಆಗಿ  ವಾರ್ನಿಂಗ್ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಿಯಲ್ ಲೈಫ್ ನಲ್ಲಿ ಜೋಡಿಯಾಗಲಿದೆ ಕೋಸ್ಟಲ್ ವುಡ್ ನ ಖ್ಯಾತ ರೀಲ್ ಜೋಡಿ

ಆಕರ್ಷಕ ‌ಕಸ್ಟ್ಯೂಮ್ ನಲ್ಲಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡ‌ ದರ್ಶನ್

ದಯವಿಟ್ಟು ಶೇರ್ ಮಾಡಿ, very important: ಕುತೂಹಲ ಮೂಡಿಸಿದ ನಟ ಪ್ರಥಮ್ ಪೋಸ್ಟ್‌

ಹೃದಯಘಾತಕ್ಕೊಳಗಾದ ಮೃತ ವರೀಂದರ್ ಘುಮಾನ್ ಬಗ್ಗೆ ತಿಳಿಯದ ಕೆಲ ಅಚ್ಚರಿ ವಿಚಾರಗಳು ಇಲ್ಲಿದೆ

ಕಾಂತಾರ ಸೂಪರ್ ಹಿಟ್ ಬೆನ್ನಲ್ಲೇ ಸಿದ್ದಿವಿನಾಯಕನ ದರ್ಶನ ಪಡೆದ ರಿಷಬ್ ಶೆಟ್ಟಿ

ಮುಂದಿನ ಸುದ್ದಿ
Show comments