Webdunia - Bharat's app for daily news and videos

Install App

ನಟಿ ಊರ್ವಶಿ ರೌತೇಲಾ ಐಫಾದಲ್ಲಿ ಧರಿಸಿದ್ದ ಡ್ರೆಸ್ ನ ತೂಕ ಎಷ್ಟು ಗೊತ್ತಾ. ಕೇಳಿದ್ರೆ ತಲೆ ಸುತ್ತುತ್ತೆ!

Webdunia
ಮಂಗಳವಾರ, 26 ಜೂನ್ 2018 (11:51 IST)
ಮುಂಬೈ :ಇತ್ತೀಚೆಗೆ ಸಾಮಾನ್ಯವಾಗಿ ಸಿನಿಮಾ ತಾರೆಯರು ಧರಿಸುವ ಡ್ರೆಸ್ ನ ಬೆಲೆಯ ಬಗ್ಗೆ ಹೆಚ್ಚು ಸುದ್ದಿಯಾಗುತ್ತಿತ್ತು, ಆದರೆ ಇದೀಗ ಬಾಲಿವುಡ್ ನಟಿಯೊಬ್ಬಳು ಧರಿಸಿರುವ ಡ್ರೆಸ್ ನ ತೂಕದ ಬಗ್ಗೆ  ಸುದ್ದಿಯಾಗಿದೆ.


ಹೌದು. ಬಾಲಿವುಡ್ ನಟಿ ಊರ್ವಶಿ ರೌತೇಲಾ ಐಫಾದಲ್ಲಿ ಧರಿಸಿದ್ದ ಡ್ರೆಸ್ ನ ತೂಕದ ಕುರಿತು ಈಗ ಬಾರೀ ಚರ್ಚೆಯಾಗುತ್ತಿದೆ. ಊರ್ವಶಿ ಐಫಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಮೊದಲ ದಿನ 80 ಕೆ.ಜಿ ತೂಕದ ಉಡುಗೆ ಧರಿಸಿದ್ದರಂತೆ. ಅರ್ಚನಾ ಕೋರ್ಚಾನ ಎಂಬುವವರು ಈ ಡ್ರೆಸ್ ನ್ನು ಡಿಸೈನ್ ಮಾಡಿದ್ದಾರಂತೆ.  ಸಾಮಾನ್ಯವಾಗಿ ಭಾರವಾದ ಡಿಸೈನ್ ಹೊಂದಿರುವ ಬಟ್ಟೆಗಳ ತೂಕ 10-25 ಕೆ.ಜಿಯೊಳಗಿರುತ್ತದೆ. ಆದರೆ ಈ ಡ್ರೆಸ್ ತೂಕ 80 ಕೆ.ಜಿ ಇದ್ದು, ಇದನ್ನು ಧರಿಸಿದ್ದ ನಟಿ ಊರ್ವಶಿ ರೌತೇಲಾ ಆರಾಮವಾಗಿ ತಿರುಗಾಡುತ್ತಿರುವುದನ್ನು ಕಂಡು ಅನೇಕರು ಆಶ್ಚರ್ಯಗೊಂಡಿದ್ದಾರೆ.


ಈ ಡ್ರೆಸ್ ಬಗ್ಗೆ ಮೊದಲೇ ಇನ್ಸ್ಟ್ರಾಗ್ರಾಮ್ ನಲ್ಲಿ ತಿಳಿಸಿದ ನಟಿ ಊರ್ವಶಿ ರೌತೇಲಾ ಅವರು,’ ನಾನು 80 ಕೆ.ಜಿ ತೂಕದ ಡ್ರೆಸ್ ಧರಿಸುತ್ತಿದ್ದೇನೆ. ಬಹುಷಃ ಪ್ರಜ್ಞೆ ತಪ್ಪುವ ಸಾಧ್ಯತೆಯಿದೆ’ ಎಂದಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬರ್ತ್‌ಡೇಗೂ ಮುನ್ನ ಮೈಸೂರಿನಲ್ಲಿ ಚಾಮುಂಡಿ ತಾಯಿಯ ಆಶೀರ್ವಾದ ಪಡೆದ ಕಿಚ್ಚ ಸುದೀಪ್

ಅಮ್ಮನ ಹುಟ್ಟುಹಬ್ಬಕ್ಕೆ ಹೊಸ ಯೋಜನೆ ಕೈಗೊಂಡ ನಟ ಕಿಚ್ಚ ಸುದೀಪ್

ಗಂಡನ ಕೈಚಳಕದಲ್ಲೇ ಸೆರೆಯಾಗಲಿದೆ ಬಿಗ್‌ಬಾಸ್ ಖ್ಯಾತಿಯ ಗೌತಮಿ ಜಾಧವ್ ಮುಂದಿನ ಸಿನಿಮಾ‌‌

ಕಿಚ್ಚ ಸುದೀಪ್ ಬರ್ತ್ ಡೇ ಹಿಂದಿನ ದಿನ ಇಲ್ಲಿ ಅಭಿಮಾನಿಗಳಿಗೆ ಸಿಗ್ತಾರೆ

ನಟ ದರ್ಶನ್ ಗೆ ಮುಂದೆ ಎಲ್ಲಿ ಜೈಲೂಟ, ಇಂದು ನಿರ್ಧಾರ

ಮುಂದಿನ ಸುದ್ದಿ
Show comments