Select Your Language

Notifications

webdunia
webdunia
webdunia
webdunia

ಬಿಕಿನಿ ತೊಟ್ಟ ನಟಿ ಪೋಸ್ ಕೊಟ್ಟಿದ್ದು ಯಾರ ಮುಂದೆ ಗೊತ್ತಾ?

ಬಿಕಿನಿ ತೊಟ್ಟ ನಟಿ ಪೋಸ್ ಕೊಟ್ಟಿದ್ದು ಯಾರ ಮುಂದೆ ಗೊತ್ತಾ?
ಮುಂಬೈ , ಸೋಮವಾರ, 19 ನವೆಂಬರ್ 2018 (12:28 IST)
ಮುಂಬೈ : ತಂದೆಯ ಎದುರು ಬಿಕಿನಿ ತೊಟ್ಟು ಪೋಸ್ ಕೊಟ್ಟ ಕಾರಣಕ್ಕೆ ಇದೀಗ ಟಾಲಿವುಡ್ ನಟಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾಳೆ.


ನಟಿಯರು ಬಿಕಿನಿ ತೊಡುವುದು ಸರ್ವೇಸಾಮಾನ್ಯ. ಆಗಾಗ ತಮ್ಮ ಬೋಲ್ಡ್ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದ ಟಾಲಿವುಡ್ ನಟಿ ನಿಕೇಶ್ ಪಟೇಲ್ ಇದೀಗ ಬಿಕಿನಿಯಲ್ಲಿರುವ ಎರಡು ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಆದರೆ ಅದರಲ್ಲಿ ಒಂದು ಫೋಟೋದಲ್ಲಿ ನಟಿ ಮುಂದೆ ಒಬ್ಬ ವ್ಯಕ್ತಿ ಕಾಣಿಸುತ್ತಿದ್ದು, ಆತ ಬೇರೆ ಯಾರೂ ಅಲ್ಲ, ನಟಿಯ ತಂದೆ ಎಂಬುದನ್ನು ತಿಳಿದ ನೆಟ್ಟಿಗರು ಅಪ್ಪನ ಮುಂದೆಯೇ ಬಿಕಿನಿ ತೊಟ್ಟು ಕ್ಯಾಮರಾಗೆ ಬ್ಯಾಕ್ ಪೋಸ್​ ಕೊಟ್ಟಿರುವುದಕ್ಕೆ ತರಾಟೆ ತೆಗೆದುಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸುನಾಮಿ ಕಿಟ್ಟಿ ವಿರುದ್ಧ ಮತ್ತೊಂದು ದೂರು ದಾಖಲು