ಬಾಲಿವುಡ್ ಬೆಡಗಿ ಸೋನಂ ಕಪೂರ್ ಉಂಗುರದ ಬೆಲೆ ಎಷ್ಟು ಗೊತ್ತಾ….?

Webdunia
ಸೋಮವಾರ, 21 ಮೇ 2018 (11:28 IST)
ಮುಂಬೈ: ನಟಿ ಸೋನಂ ಕಪೂರ್ ತಮ್ಮ ಗೆಳೆಯ ಆನಂದ್ ಅಹುಜಾ ಜತೆಗೆ ಇತ್ತೀಚೆಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈಗ ಸೋನಂ ಕಪೂರ್ ಸುದ್ದಿಯಾಗಿರುವುದು ಅವರು ಧರಿಸಿರುವ ಉಂಗುರದಿಂದ.ವಜ್ರವೆಂದರೆ ಸೋನಂಗೆ ತುಂಬಾ ಇಷ್ಟವಂತೆ.ಹಾಗಾಗಿ ವಜ್ರದಿಂದ ಕಂಗೊಳಿಸುತ್ತಿರುವ ಉಂಗುರವನ್ನೇ ಸೋನಂ ತಮ್ಮ ಮದುವೆಯಲ್ಲಿ ಧರಿಸಿದ್ದರಂತೆ.


ಸೋನಂ ಕಪೂರ್  ಮದುವೆಯಂದು ಧರಿಸಿದ್ದ ಉಂಗುರದ ಬೆಲೆ ಬರೋಬ್ಬರಿ 90 ಲಕ್ಷ ರೂಪಾಯಿಯಂತೆ. ಇನ್ನು ನಟಿ ಸೋನಂ ತಮ್ಮ ಮಾಂಗಲ್ಯವನ್ನು ಸ್ವತಃ ತಾವೇ ಡಿಸೈನ್ ಮಾಡಿದ್ದಾರೆಂತೆ. ಸೋನಂ ಕಪೂರ್ ಮಾಂಗಲ್ಯ ಸರದಲ್ಲಿ ಮಿಥುನ ಹಾಗೂ ಸಿಂಹ ರಾಶಿಯ ಚಿಹ್ನೆ ಜೊತೆಗೆ ವಜ್ರವೂ ಇದೆ.

ಇನ್ನು ಮದುವೆಯ ನಂತರ ಸಿನಿಮಾದಲ್ಲಿ ನಟಿಸುವುದಾಗಿ ಸೋನಂ ಹೇಳಿದ್ದಾರೆ.'ಮದುವೆ ಆದ ಬಳಿಕ ಯಾವುದೂ ಬದಲಾವಣೆ ಆಗಿಲ್ಲ. ಎಲ್ಲವೂ ಹಾಗೇ ಇದೆ. ಮುಂದೆ ಸಿನಿಮಾಗಳಲ್ಲೂ ಅಭಿನಯಿಸುವೆ' ಎಂದು ಹೇಳಿದ್ದಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಆತಂಕದಲ್ಲಿರುವ ಫ್ಯಾನ್ಸ್‌ಗೆ ನಟ ಧರ್ಮೇಂದ್ರ ಆರೋಗ್ಯದ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್‌

ನಟ ದರ್ಶನ್ ಅಭಿಮಾನಿಗಳ ನಡವಳಿಕೆಗೆ ವೇದಿಕೆಯಿಂದಲೇ ಕೆಳಗಿಳಿದ ರಚಿತಾ ರಾಮ್‌

ನಟಿ ಶಿಲ್ಪಾಗೆ ಮುಗಿಯದ ಸಂಕಷ್ಟ, ತಾಯಿ ಸುನಂದಾ ಶೆಟ್ಟಿ ಆಸ್ಪತ್ರೆಗೆ ದಾಖಲು

ಸುಶಾಂತ್ ಸಿಂಗ್‌ನದ್ದು ಆತ್ಮಹತ್ಯೆಯಲ್ಲ ಇಬ್ಬರಿಂದ ಕೊಲೆ ನಡೆದಿದೆ: ಸಹೋದರಿ ಶ್ವೇತಾ ಸಿಂಗ್‌

ವಧು ವರರ ಲುಕ್‌ನಲ್ಲಿ ದರ್ಶನ್, ಪವಿತ್ರಾ ಗೌಡ, ವೈರಲ್ ಫೋಟೋ ಹಿಂದಿನ ಗುಟ್ಟು ಇದೇನಾ

ಮುಂದಿನ ಸುದ್ದಿ
Show comments