Select Your Language

Notifications

webdunia
webdunia
webdunia
webdunia

ಇವಳು ಐಶ್ವರ್ಯಾ ರೈ ಎಂದು ತಪ್ಪು ತಿಳಿಯಬೇಡಿ ಹಾಗಾದ್ರೆ ಯಾರಿವಳು...?

ಇವಳು ಐಶ್ವರ್ಯಾ ರೈ ಎಂದು ತಪ್ಪು ತಿಳಿಯಬೇಡಿ ಹಾಗಾದ್ರೆ ಯಾರಿವಳು...?
ಇರಾನ್ , ಗುರುವಾರ, 7 ಡಿಸೆಂಬರ್ 2017 (06:22 IST)
ಇರಾನ್: ಜಗತ್ತಿನಲ್ಲಿ ಅನೇಕ ವಿಸ್ಮಯಗಳು ನಡೆಯುತ್ತಲೆ ಇರುತ್ತದೆ. ಇದಕ್ಕೆ ನಿದರ್ಶನವೆಂಬಂತೆ ಇರಾನಿನ ಬೆಡಗಿ ಮಹ್ಲಾಘ ಜಬೇರಿ.ಈಕೆ ನೋಡಲು ಐಶ್ವರ್ಯಾ ರೈಯಂತಿದ್ದಾಳೆ ಎಂದು ಹೇಳುತ್ತಾರೆ. ಇವಳ  ಕಣ್ಣಿನ  ಬಣ್ಣದಿಂದ ಹಿಡಿದು ಮುಖದ ಆಕಾರವೆಲ್ಲಾ ಐಶ್ವರ್ಯಾ ರೈಯನ್ನೆ ಹೋಲುತ್ತಾಳಂತೆ.


ತನ್ನ ಸೌಂದರ್ಯದಿಂದ ಸಾಮಾಜಿಕ ತಾಣಗಳಲ್ಲಿ ಜನಪ್ರಿಯತೆ ಪಡೆದ ಈಕೆ ಇರಾನಿನಲ್ಲಿ ಜನಿಸಿ, ಕ್ಯಾಲಿಫೋರ್ನಿಯಾದಲ್ಲಿ ಸೆಟಲ್ ಆಗಿದ್ದಾಳಂತೆ. ಗಣಿತ ಹಾಗು ಭೌತಶಾಸ್ತ್ರದಲ್ಲಿ ಡಿಪ್ಲೋಮಾ ಮುಗಿಸಿ, ಬ್ಯುಸಿನೆಸ್ ಸ್ಟಡೀಸ್ ನಲ್ಲಿ ಪದವಿಪಡೆದಿದ್ದಾಳೆ. ಈಕೆ ಕುದುರೆ ಸವಾರಿಯನ್ನು ಕಲಿತಿದ್ದು, ಮಾಡಲಿಂಗ್ ನಲ್ಲಿ  ತುಂಬಾ ಹೆಸರು ಮಾಡಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್: ಜಸ್ಟ್ ಎಸ್ಕೇಪ್ ಆದ ಜಗನ್, ತಗ್ಲಾಕಂಡ ಚಂದನ್!