ಪಾರ್ಟಿಯಲ್ಲಿ ತೊಟ್ಟ ಡ್ರೆಸ್ ವಿಚಾರಕ್ಕೆ ಟ್ರೋಲ್ ಆದ ದೀಪಿಕಾ- ರಣವೀರ್

Webdunia
ಗುರುವಾರ, 29 ನವೆಂಬರ್ 2018 (07:27 IST)
ಮುಂಬೈ : ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ತಾರಾ ಜೋಡಿ ದೀಪಿಕಾ ರಣವೀರ್ ಇದೀಗ ಪಾರ್ಟಿಯಲ್ಲಿ ಧರಿಸಿದ ಡ್ರೆಸ್ ವಿಚಾರಕ್ಕೆ ಟ್ರೋಲ್ ಆಗಿದ್ದಾರೆ.


ಡಿ.25 ರಂದು ರಣ್‌ವೀರ್ ಸಹೋದರಿ ರಿತಿಕಾ ಭಾವನಾ ಆಯೋಜಿಸಿದ್ದ ಗೆಟ್ ಟುಗೆದರ್ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡಿರುವ ವೀಡಿಯೋ ಹಾಗೂ ಅಲ್ಲಿ ದೀಪಿಕಾ ರಣವೀರ್ ಜೋಡಿ ಧರಿಸಿದ್ದ ಡ್ರೆಸ್‌ಗೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.


ಪಾರ್ಟಿ ಮೂಡ್‌ ನಲ್ಲಿರುವ ಈ ಜೋಡಿ ಮನಿಷ್ ಆರೋರಾ ವಿನ್ಯಾಸ ಮಾಡಿರುವ ಡ್ರೆಸ್ ಧರಿಸಿತ್ತು. ಇದಕ್ಕೆ ಅನೇಕರು ‘ಪುಕ್ಟಟೆ ಕೊಟ್ಟರೂ ನಾನೀ ಡ್ರೆಸ್ ಹಾಕಿ ಕೊಳ್ಳೋಲ್ಲ. ಅಂಥದ್ರಲ್ಲಿ ದೀಪಿಕಾ ಇಂಥ ಡ್ರೆಸ್ ತೊಟ್ಟಿದ್ಹೇಗೆ...?' ಎಂದು ಟ್ರೋಲ್ ಮಾಡಿದ್ದಾರೆ. 'ಇದು ಆರಂಭ ಮಾತ್ರ. ರಣವೀರ್ ಮುಂದೆ ಬರ್ನಿಂಗ್ ಸ್ಟಾರ್ ಆಗಲಿದ್ದಾರೆ, ಎಂದು ಟ್ರೋಲ್ ಮಾಡಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK12: ನಿಮಗೆ ಗೌರವ ಬೇಕು ಅಂದ್ರೆ ಬೇರೆಯವರಿಗೂ ಕೊಡೋದನ್ನು ಕಲಿಯಿರಿ: ಅಶ್ವಿನಿಗೆ ಕಿಚ್ಚ ಸುದೀಪ್ ಕ್ಲಾಸ್ video

ವಿಜಯಲಕ್ಷ್ಮಿ ಟೆಂಪಲ್ ರನ್‌, ಇತ್ತ ಡಿ ಬಾಸ್ ಅಭಿಮಾನಿಗಳಿಗೆ ಗುಡ್‌ನ್ಯೂಸ್

ಕೊನೆಗೂ ಊಹಾಪೋಹಾಗಳಿಗೆ ಅಂತ್ಯ ಹಾಡಿದ ಸೋನಂ ಕಪೂರ್

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಮೇಲೆ ಹಲ್ಲೆ: ಸಹಸ್ಪರ್ಧಿ ರಿಷಾ ವಿರುದ್ಧ ಪೊಲೀಸರಿಗೆ ದೂರು

ಡಿಕೆ ಶಿವಕುಮಾರ್ ಭೇಟಿಯಾದ ರಿಷಬ್ ಶೆಟ್ಟಿ: ರಾಹುಲ್ ಗಾಂಧಿ ಬಗ್ಗೆ ನೋ ಕಾಮೆಂಟ್ಸ್ ಎಂದಿದ್ರು ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments