Select Your Language

Notifications

webdunia
webdunia
webdunia
webdunia

ಮದುವೆಗೆ ಬಂದ ಆತ್ಮೀಯರಿಗೆ ದೀಪಿಕಾ, ರಣವೀರ್ ನೀಡಿದ್ದಾರೆ ಈ ಸ್ಪೆಷಲ್ ಗಿಫ್ಟ್

ಮದುವೆಗೆ ಬಂದ  ಆತ್ಮೀಯರಿಗೆ ದೀಪಿಕಾ, ರಣವೀರ್ ನೀಡಿದ್ದಾರೆ ಈ ಸ್ಪೆಷಲ್ ಗಿಫ್ಟ್
ಮುಂಬೈ , ಮಂಗಳವಾರ, 27 ನವೆಂಬರ್ 2018 (07:26 IST)
ಮುಂಬೈ : ಇತ್ತೀಚೆಗೆ ಇಟಲಿಯಲ್ಲಿ ಮದುವೆಯಾಗಿದ್ದ ಬಾಲಿವುಡ್ ಜೋಡಿ ದೀಪಿಕಾ, ರಣವೀರ್ ತಮ್ಮ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆತ್ಮೀಯರಿಗೆ ಸ್ಪೆಷಲ್ ಗಿಫ್ಟ್ ವೊಂದನ್ನು ನೀಡಿದ್ದಾರೆ.


ಮದುವೆಗೆ ಚಿತ್ರರಂಗ ಸೇರಿದಂತೆ ಕುಟುಂಬದ ಕೆಲ ಆತ್ಮೀಯರಿಗೆ ಮಾತ್ರ ಆಹ್ವಾನ ನೀಡಿದ್ದ ದೀಪಿಕಾ, ರಣವೀರ್ ಅವರು ತಮ್ಮ ಮದುವೆ ದಿನದಂದು ಆಗಮಿಸಿದ ಆತ್ಮೀಯರಿಗೆ ಇಬ್ಬರ ಫೋಟೋವನ್ನು ಬೆಳ್ಳಿ ಲೇಪಿತ ಫ್ರೇಮ್‍ನಲ್ಲಿ ಹಾಕಿ ಉಡುಗೊರೆಯಾಗಿ ನೀಡಿದ್ದಾರೆ.


ಈ ಗಿಫ್ಟ್ ಪಡೆದ ಆತ್ಮೀಯರು ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಂಬರೀಶ್ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ನಟ -ನಟಿಯರು, ರಾಜಕೀಯ ಮುಖಂಡರು