Publish Date: Sat, 15 Jul 2017 (11:52 IST)
Updated Date: Sat, 15 Jul 2017 (11:59 IST)
ಮುಂಬೈ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಬಿಕಿನಿ ಡ್ರೆಸ್ ಹಾಕಿಕೊಂಡು ತನ್ನ ಅಂದದ ದೇಹ ಪ್ರದರ್ಶನ ಮಾಡಿ ಅಭಿಮಾನಿಗಳಿಂದಾಗಿ ಟೀಕೆಗೊಳಗಾಗಿದ್ದಾಳೆ.
ಇನ್ ಸ್ಟಾಗ್ರಾಂನಲ್ಲಿ ತನ್ನ ಹಾಟ್ ಫೋಟೋ ಶೂಟ್ ಚಿತ್ರಗಳನ್ನು ಪ್ರಕಟಿಸಿರುವ ದೀಪಿಕಾಗೆ ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ. ವಿಪರೀತ ಮೈಮಾಟ ಪ್ರದರ್ಶಿಸಿದ್ದಕ್ಕೆ ದೀಪಿಕಾಗೆ ಅಭಿಮಾನಿಗಳಿಂದ ಸರಿಯಾಗಿಯೇ ಸಿಕ್ಕಿದೆ.
ಹೀಗೆ ದೇಹ ಸಿರಿ ತೋರಿಸಿದ್ದಕ್ಕೆ ದೀಪಿಕಾ ಅಭಿಮಾನಿಗಳಿಂದ ಮಂಗಳಾರತಿ ಮಾಡಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಕೆಲವು ದಿನಗಳ ಮೊದಲು ತನ್ನ ನಿತಂಬ ತೋರುವಂತೆ ಪೋಸ್ ನೀಡಿದ್ದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಟೀಕೆಗೊಳಗಾಗಿದ್ದರು. ಇದೀಗ ಮತ್ತೊಮ್ಮೆ ಅಭಿಮಾನಿಗಳ ಕಾಮೆಂಟ್ ಗೆ ಬಲಿಯಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ