Select Your Language

Notifications

webdunia
webdunia
webdunia
webdunia

ದೀಪಿಕಾ ಪಡುಕೋಣೆಗೆ ಟ್ವಿಟರ್‌ನಲ್ಲಿ 15 ಮಿಲಿಯನ್ ಫ್ಯಾನ್ಸ್

deepika Padukone 15mn Twitter fans
ಮುಂಬೈ , ಸೋಮವಾರ, 27 ಜೂನ್ 2016 (17:37 IST)
ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಟ್ವಿಟರ್‌ನಲ್ಲಿ 15 ಮಿತಿಯನ್ ಡಾಲರ್ ಅಭಿಮಾನಿಗಳಿದ್ದಾರಂತೆ. 2016ರ ಐಫಾ ಪ್ರಶಸ್ತಿ ಸ್ವೀಕರಿಸ ಬಳಿಕ ದೀಪಿಕಾ ಟ್ವಿಟರ್‌ನಲ್ಲಿ 15 ಮಿಲಿಯನ್ ಅಭಿಮಾನಿಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. 


ಸೋಷಿಯಲ್ ಮೀಡಿಯಾದಲ್ಲಿ  ಬೀಪ್ಸ್ ಆ್ಯಕ್ಟೀವ್ ಆಗಿದ್ದಾಳೆ.. ಆಕೆಯ ಅಭಿಮಾನಿಗಳು ಬ್ಯೂಟಿಫುಲ್ ಆಗಿರೋ ಸಂದೇಶಗಳನ್ನು 
ಬರೆದುಕೊಂಡಿದ್ದಾರೆ. 
 
ಈ ಹಿನ್ನಲೆಯಲ್ಲಿ ಟ್ವಿಟರ್ ಯೂಜರ್ಸ್ 15 ಮಿಲಿಯನ್ ಅಭಿಮಾನಿಗಳನ್ನು ಸಂಪಾದಿಸಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬಾಲಿವುಡ್ ಮಾತ್ರವಲ್ಲದೇ ದೀಪಿಕಾ ಹಾಲಿವುಡ್‌ನಲ್ಲೂ ಹೆಸರು ಮಾಡಿದ್ದಾರೆ.ಮತ್ತೊಂದು ಟ್ವಿಟರ್ ಬಳಕೆದಾರರು ವಾವ್ ವಾವ್ ದೀಪಿಕಾ 15 ಮಿತಿಯನ್ ಫ್ಯಾನ್ಸ್? ಇದೊಂದು ಉತ್ತಮ ಸೆಲೆಬ್ರೇಷನ್ ಎಂದು ಗೆಸ್ ಮಾಡಿದ್ದಾರೆ. 

ಇನ್ನೂ ಸೂಪರ್ ರಾಕಿಂಗ್ ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರರು ಟ್ವಿಟ್ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಕಿಪ್ ರಾಂಕಿಂಗ್ ಎಂದು ಹೇಳಿದ್ದಾರೆ, ಬಾಜಿರಾವ್ ಮಸ್ತಾನಿ ಖ್ಯಾತಿಯ ದೀಪಿಕಾ ಪಡುಕೋಣೆ ಫೊಟೋ ಶೇರಿಂಗ್ ಇನ್‌ಸ್ಟಾಗ್ರಾಮ್‌ನಲ್ಲಿ 9 ಮಿಲಿಯನ್ ಅಭಿಮಾನಿಗಳನ್ನು  ಸಂಪಾದಿಸಿದ್ದಾರೆ. ಪಿಕು ಚಿತ್ರದಲ್ಲಿ ಅಮೋಘ ಅಭಿನಯಕ್ಕಾಗಿ ದೀಪಿಕಾ ಪಡುಕೋಣೆಗೆ ಅತ್ತ್ಯೂತ್ತಮ ಪ್ರಶಸ್ತಿ ದೊರಕಿತ್ತು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 

Share this Story:

Follow Webdunia kannada

ಮುಂದಿನ ಸುದ್ದಿ

'ಯೇ ದಿಲ್ ಹೇ ಮುಷ್ಕಿಲ್' ಫಸ್ಟ್ ರಿಲೀಸ್ ಆಗಲಿ ಅನ್ನೋದು ರಣಬೀರ್ ಆಸೆಯಂತೆ