Select Your Language

Notifications

webdunia
webdunia
webdunia
webdunia

'ಡಿಯರ್ ಜಿಂದಗಿ' ಸಿನಿಮಾದ 'ಲವ್ ಯೂ ಜಿಂದಗಿ' ಸಾಂಗ್( ವಿಡಿಯೋ)

'ಡಿಯರ್ ಜಿಂದಗಿ' ಸಿನಿಮಾದ 'ಲವ್ ಯೂ ಜಿಂದಗಿ' ಸಾಂಗ್( ವಿಡಿಯೋ)
, ಗುರುವಾರ, 3 ನವೆಂಬರ್ 2016 (12:41 IST)
ಸೂಪರ್ ಸ್ಟಾರ್ ಶಾರುಖ್ ಖಾನ್ ಮತ್ತು ಆಲಿಯಾ ಭಟ್ ಅಭಿನಯದ 'ಡಿಯರ್ ಜಿಂದಗಿ' ಸಿನಿಮಾದ ಮೊದಲ ಹಾಡು ಶಾರುಖ್ ಅವರ 51 ನೇ ಜನ್ಮದಿನದ ಉಡುಗೊರೆಯಾಗಿ ಅಕ್ಟೋಬರ್ 2 ರಂದು ಬಿಡುಗಡೆಯಾಗಿದೆ.
ಈ ಹಾಡನ್ನು ಯು-ಟ್ಯೂಬ್‌ಗೆ ಅಪ್ಲೋಡ್ ಮಾಡಿ 24 ಗಂಟೆಯೊಳಗೆ 3,111,023 ಜನರು ಇದನ್ನು ವೀಕ್ಷಿಸಿದ್ದು ಅಪಾರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.  ಈ ಸುಂದರ ಹಾಡನ್ನು ನೀವು ನೋಡಿ, ಕೇಳಿ ಆನಂದಿಸಿ.

  'ಡಿಯರ್ ಜಿಂದಗಿ' ಸಿನಿಮಾದ 'ಲವ್ ಯೂ ಜಿಂದಗಿ' ಸಾಂಗ್( ವಿಡಿಯೋ)

Share this Story:

Follow Webdunia kannada

ಮುಂದಿನ ಸುದ್ದಿ

ಸಲೀಂ ಖಾನ್ ಹೊಗಳಿಕೆ ಸಾಮಾನ್ಯದ್ದಲ್ಲ ಎಂದ ಅಜಯ್ ದೇವಗನ್