Select Your Language

Notifications

webdunia
webdunia
webdunia
webdunia

ದಬ್ಬಾಂಗ್ 3 ಚಿತ್ರದಲ್ಲಿ ಸೋನಾಕ್ಷಿ ನಟಿಸುವುದು ಫೈನಲ್ ಆಗಿಲ್ಲ: ಅರ್ಬಾಜ್ ಖಾನ್

ದಬ್ಬಾಂಗ್ 3 ಚಿತ್ರದಲ್ಲಿ ಸೋನಾಕ್ಷಿ ನಟಿಸುವುದು ಫೈನಲ್ ಆಗಿಲ್ಲ: ಅರ್ಬಾಜ್ ಖಾನ್
ಮುಂಬೈ , ಗುರುವಾರ, 18 ಆಗಸ್ಟ್ 2016 (18:16 IST)
ಅರ್ಬಾಜ್ ಖಾನ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ದಬ್ಬಾಂಗ್ 3 ಚಿತ್ರದಲ್ಲಿ ನಟಿ ಸೋನಾಕ್ಷಿ ಸಿನ್ಹಾ ಪಾತ್ರದ ಕುರಿತು ಇನ್ನು ಫೈನಲ್ ಆಗಿಲ್ಲ ಎಂದು ಹೇಳಲಾಗುತ್ತಿದೆ. ಇನ್ನೂ ಸೋನಾಕ್ಷಿ ಬಗ್ಗೆ ಫೈನಲ್ ಆಗಿಲ್ಲ ಎಂದು ನಿರ್ಮಾಪಕ ಅರ್ಬಾಜ್ ಖಾನ್ ತಿಳಿಸಿದ್ದಾರೆ.

ದಬ್ಬಾಂಗ್ -3 ಚಿತ್ರದಲ್ಲಿ ಸನ್ನಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದ್ರೆ ಸೋನಾಕ್ಷಿ ಸಿನ್ಹಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುವುದು ಇನ್ನೂ ಫೈನಲ್ ಆಗಿಲ್ಲ ಎಂದು ಅರ್ಬಾಜ್ ಖಾನ್ ತಿಳಿಸಿದ್ದಾರೆ.

ಇನ್ನೂ ಚಿತ್ರದಲ್ಲಿ ವಿಲನ್ ಪಾತ್ರಕ್ಕೆ ನಾಯಕಿ ಯಾರಾಗ್ತಾರೆ ಎಂಬುದಕ್ಕೆ ಮತ್ತೊಂದು ಕುತೂಹಲ ಮೂಡಿದೆ. ಮೂಲಗಳ ಪ್ರಕಾರ ದಬ್ಬಾಂಗ್ ಚಿತ್ರದಲ್ಲಿ ನೆಗೆಟಿವ್ ರೋಲ್‌ಗಾಗಿ ನಟಿ ಕಾಜೋಲ್ ಅವರನ್ನು ಸಂಪರ್ಕಿಸಲಾಗಿದೆಯಂತೆ.
 
ಸಲ್ಮಾನ್ ಸಹೋದರ ಅರ್ಬಾಜ್ ಖಾನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸ್ವಂತಃ ಅರ್ಬಾಜ್ ಖಾನ್ ಅವರೇ ನಟಿ  ಕಾಜೋಲ್ ಅವರನ್ನು ಸಂಪರ್ಕಿಸಿದ್ದಾರಂತೆ. ಆದ್ದರಿಂದ ಈ ಚಿತ್ರದಲ್ಲಿ ಖಳನಾಯಕಿ ಪಾತ್ರದಲ್ಲಿ ಮಿಂಚಲಿದ್ದಾರೆ ಎನ್ನಲಾಗುತ್ತಿದೆ.ಆದ್ರೆ ಇದುವರೆಗೂ ಯಾವುದು ಫೈನಲ್ ಆಗಿಲ್ಲ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 




Share this Story:

Follow Webdunia kannada

ಮುಂದಿನ ಸುದ್ದಿ

ಗುಜುರಾತಿ ಪಾತ್ರದಲ್ಲಿ ಅನುಷ್ಕಾ, ಕಂಗನಾ