Webdunia - Bharat's app for daily news and videos

Install App

ಸಿನಿಮಾಗಳು ಸಂದೇಶ ನೀಡಲೆಂದು ಇರುವುದಲ್ಲ-ಅನುರಾಗ್ ಕಶ್ಯಪ್

Webdunia
ಗುರುವಾರ, 11 ಜನವರಿ 2018 (10:14 IST)
ನವದೆಹಲಿ: ಸಾಮಾಜಿಕ ಸಂದೇಶ ನೀಡುವುದು ಇಂದಿನ ಚಿತ್ರರಂಗದ ಟ್ರೆಂಡ್‌ ಅನಿಸಿಕೊಂಡಿದೆ. ಆದರೆ, ಚಿತ್ರ ನಿರ್ಮಾಪಕರು ತಮ್ಮ ಚಿತ್ರಗಳ ಮೂಲಕ ಸಂದೇಶ ನೀಡಬೇಕು ಎಂದು ಬಯಸಬಾರದು ಎಂದು ನಿಮಾರ್ಪಕ ಅನುರಾಗ್‌ ಕಶ್ಯಪ್‌ ಹೇಳಿದ್ದಾರೆ.


‘ಸಿನಿಮಾಗಳು ಸಂದೇಶ ನೀಡಲೆಂದು ಇರುವುದಲ್ಲ. ಸಿನಿಮಾ ಸೇವಾ ಕಾರ್ಯವಲ್ಲ ಅಥವಾ ಎನ್‌ಜಿಒ ಅಲ್ಲ. ಎಷ್ಟೊಂದು ಲವ್ ಸ್ಟೋರಿಗಳನ್ನು ಸಿನಿಮಾಗಳಲ್ಲಿ ತೋರಿಸಿದ್ದೇವೆ. ಆದರೆ, ಜನಕ್ಕೆ ಪ್ರೀತಿಸುವುದು ಹೇಗೆಂದು ಇನ್ನೂ ಕೂಡ ತಿಳಿದಿಲ್ಲ. ಒಂದುವೇಳೆ ಸಿನಿಮಾದಲ್ಲಿ ಸಂದೇಶವನ್ನು ನೀಡಿದರೂ, ಜನ ಆ ಕ್ಷಣ ಚಪ್ಪಾಳೆ ಹೊಡೆದು ನಂತರ ಮರೆತುಬಿಡುತ್ತಾರೆ. ಸಿನಿಮಾ ನಿರ್ಮಾಪಕನಾಗಿ ನನಗೆ ಸಂದೇಶ ನೀಡುವುದರಲ್ಲಿ ನಂಬಿಕೆ ಇಲ್ಲ’ ಎಂದು ಸಂದರ್ಶನದಲ್ಲಿ  ಅನುರಾಗ್ ಕಶ್ಯಪ್ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments