Select Your Language

Notifications

webdunia
webdunia
webdunia
webdunia

ಸಖತ್ ಬ್ಯೂಸಿಯಾಗಿದ್ದಾಳೆ ಪ್ರಿಯಾಂಕಾ...

Priyanka Chopra
ಮುಂಬೈ , ಸೋಮವಾರ, 30 ಮೇ 2016 (10:45 IST)
ಬಾಲಿವುಡ್‌ನ ಬೇಡಿಕೆ ನಟಿ ಪಿಗ್ಗಿ ಸಖತ್ ಬ್ಯೂಸಿಯಾಗಿದ್ದಾಳೆ... ಪಿಗ್ಗಿ ಬ್ಯೂಸಿಯಾಗಿರೊಂದ್ರಿಂದ ನಿರ್ಮಾಪಕರಿಗೆ ಒಂದು ವಾರದ ಬಳಿಕ ಸೀಗಲಿದ್ದಾಳಂತೆ.. ಸದ್ಯಕ್ಕಂತೂ ಪ್ರಿಯಾಂಕಾ ಯಾರನ್ನು ಭೇಟಿಯಾಗಲ್ಲ ಎಂದು ಹೇಳಿದ್ದಾಳೆ..

 
ಪ್ರಿಯಾಂಕಾ ಛೋಪ್ರಾ ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್‌ ನಲ್ಲೂ ತಮ್ಮ ಪ್ರತಿಭೆ ಹೊರಹಾಕಿದ್ದಾರೆ. ಹಾಲಿವುಡ್‌ನ 'ಬೈ ವಾಚ್' ಮೂವೀಯಲ್ಲಿ ಪ್ರಿಯಾಂಕಾ ಅಭಿನಯಿಸಿದ್ದಾರೆ. ಮೊನ್ನೆ ತಾನೆ ಶೂಟಿಂಗ್ ಮುಗಿಸಿಕೊಂಡು ಬಂದಿದ್ದಾರೆ ಪಿಗ್ಗಿ. ಕ್ವಾಂಟಿಕೋದಲ್ಲಿ ಚಿತ್ರದ ಶೂಟಿಂಗ್ ನಿಂದ ಭಾರತಕ್ಕೆ ವಾಪಸ್ಸಾಗಿದ್ದಾರೆ.
 
'ಬೇವಾಚ್' ಚಿತ್ರದ ಕೋ ಸ್ಟಾರ್ ಯಾಸ್ಮೀನ್ ಭಾರತಕ್ಕೆ ಬಂದಿದ್ದಾರೆ. ಹಾಗಾಗಿ ಪಿಗ್ಗಿ ಬ್ಯೂಸಿಯಾಗಿದ್ದಾಳೆ. ಯಾಸ್ಮೀನ್ ಪ್ರಿಯಾಂಕಾ ಛೋಪ್ರಾ ಫ್ಯಾಮಿಲಿ ಜತೆ ಕೆಲ ಕಾಲ ಕಳೆದಿದ್ದಾರೆ. 
 
ಇನ್ನೂ ಮೊನ್ನೆ ಪ್ರಿಯಾಂಕ 40 ದಿನಗಳಿಗಾಗಿ 100 ಕೋಟಿಯ ಆಫರ್ ಗಿಟ್ಟಿಸಿಕೊಂಡಿದ್ದರು.. ಪ್ರಮುಖ ಪಾನೀಯಾ ಜಾಹೀರಾತಿನಲ್ಲಿ ಪ್ರಿಯಾಂಕಾ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಹಾಗೇ ಸುಮ್ಮನೆ ಅಂತ ಭಾರತಕ್ಕೆ ಬಂದ ನಟಿ ಪ್ರಿಯಾಂಕಾಗೆ 100 ಕೋಟಿಯ ಆಫರ್ ಬರುತ್ತೆ ಅಂತ ಭಾವಿಸಿರಲಿಲ್ಲವಂತೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವೋಗ್ ನಿಯತಕಾಲಿಕೆಗೆ ಕತ್ರೀನಾ ಕೈಫ್ ಸಖತ್ ಪೋಸ್.. ಹಾಟ್ ಆಗಿ ಕಾಣಿಸಿಕೊಂಡ ಕತ್ರೀನಾ