ಸೋನಾಕ್ಷಿ ಸಿನ್ಹಾ ಇವತ್ತು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದುವರೆಗೂ ಸೋನಾಕ್ಷಿ 13 ಚಿತ್ರಗಳಲ್ಲಿ ನಟಿಸಿದ್ದಾಳೆ. ಐಟಂ ಸಾಂಗ್‌ಗಳಲ್ಲೂ ಮಿಂಚಿ ಸೈ ಎನ್ನಿಸಿಕೊಂಡಿದ್ದಾಳೆ ಸೋನಾಕ್ಷಿ.. 29ನೇಯ ವರ್ಷಕ್ಕೆ ಕಾಲಿಡುತ್ತಿರುವ ನಟಿ ಸೋನಾಕ್ಷಿ ಸಿನ್ಹಾ, ರಾಜಕಾರಣಿ ಶತೃಘ್ನ ಸಿನ್ಹಾ ಪುತ್ರಿಯಾಗಿದ್ದಾರೆ.
ದಬ್ಬಾಂಗ್ ಚಿತ್ರದಲ್ಲಿ ಸಲ್ಮಾನ್ ಜತೆಗೆ ಕಾಣಿಸಿಕೊಂಡು ಸೂಪರ್ ಹಿಟ್ ಜೋಡಿಗಳು ಎಂದು ಖ್ಯಾತಿ ಗಳಿಸಿದ್ದರು. ಈ ಚಿತ್ರಕ್ಕಾಗಿ ಸೋನಾಕ್ಷಿ ಅವರನ್ನು ಸಲ್ಮಾನ್ ಸಂಪರ್ಕ ಮಾಡಿದ್ದರು.
ಅದಲ್ಲದೇ ತುಂಬಾ ದಪ್ಪಗಿದ್ದ ಸೋನಾಕ್ಷಿಯನ್ನು ಸ್ಲಿಮ್ ಆಗುವುದರ ಬಗ್ಗೆ ಸಲ್ಲು ಸೂಚನೆ ನೀಡಿದ್ದರು. ಅದಾದ ಬಳಿಕ ದಬ್ಬಾಂಗ್ ಚಿತ್ರದಲ್ಲಿ ಸಲ್ಮಾನ್ ಜತೆ ನಟಿಸಿದ್ದ ಸೋನಾಕ್ಷಿ ಹಿಟ್ ಜೋಡಿ ಎಂದು ಹೆಸರು ಮಾಡಿತ್ತು.
29ನೇಯ ವರ್ಷಕ್ಕೆ ಕಾಲಿಡುತ್ತಿರುವ ನಟಿ ಸೋನಾಕ್ಷಿ ಸಿನ್ಹಾ, ರಾಜಕಾರಣಿ ಶತೃಘ್ನ ಸಿನ್ಹಾ ಪುತ್ರಿಯಾಗಿದ್ದಾರೆ. ತಮ್ಮ ಹಾಟ್ ಆಗಿರೋ ಕೆಲ ಫೊಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ