ನೀವು ಮದುವೆಯಾಗಿದ್ದೀರಿ,ಇನ್ನು ಮಗು ಪಡೆದಿಲ್ಲ ಎಂದು ಕೇಳುವುದು ತುಂಬ ಹಾಸ್ಯಾಸ್ಪದ-ಬಿಪಾಶಾ

Webdunia
ಬುಧವಾರ, 28 ಮಾರ್ಚ್ 2018 (06:07 IST)
ಮುಂಬೈ : ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಬಾಲಿವುಡ್ ನ ಕ್ಯೂಟ್ ಕಪಲ್ ಬಿಪಾಶಾ ಬಸು ಹಾಗೂ ಕರಣ್ ‌ ಸಿಂಗ್ ‌ ಗ್ರೋವರ್ ಅವರು ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇವರು, ತಮ್ಮ ಸುಂದರ ಫೋಟೋಗಳನ್ನು ಆಗಾಗ ಶೇರ್ ಮಾಡುತ್ತಿರುತ್ತಾರೆ.


ಇತ್ತೀಚೆಗಷ್ಟೇ ಬಿಪಾಶಾ ಅವರು ಆಸ್ಪತ್ರೆಯೊಂದರ ಎದುರು ನಿಂತಿರುವ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು. ಈ ಫೋಟೋ ನೋಡಿದ ತಕ್ಷಣ ಜನರು ಅವರು ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಹರಡಿಸಿದರು. ಆದರೆ , ಬಿಪಾಶಾ ಮಾಧ್ಯಮಗಳ ವಕ್ತಾರ ಈ ರೂಮರ್ ತಳ್ಳಿಹಾಕಿದ್ದರು.


ಆದರೆ ಇದೀಗ  ಕಾರ್ಯಕ್ರಮವೊಂದರಲ್ಲಿ ಬಿಪಾಶಾ ಅವರು ತಮ್ಮ ಬಗ್ಗೆ ಕೇಳಿಬಂದ ಈ ಗಾಸಿಪ್ ಗೆ ಖಡಕ್ ಆಗಿ ಉತ್ತರಿಸಿದ್ದಾರೆ. ಈ ಬಗ್ಗೆ ಮಾತನಾಡದ ಅವರು,’ ಮಗುವನ್ನು ಪಡೆಯುವುದು ಒಂದು ಸುಂದರ ಫೀಲಿಂಗ್ ಎಂದು ನಂಗೆ ಗೊತ್ತು . ಆದರೆ ನೀವು ಮದುವೆಯಾಗಿದ್ದೀರಿ, ಇನ್ನು ಮಗು ಪಡೆದಿಲ್ಲ  ಎಂದು ಕೇಳುವುದು ತುಂಬ ಹಾಸ್ಯಾಸ್ಪದ . ಇದು ಮಹಿಳೆಯರಿಗೆ ತುಂಬ ದುಃಖಕರ ಸಂಗತಿ’ ಎಂದು ಹೇಳಿದ್ದಾರೆ .


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟಿ ಶಿಲ್ಪಾಗೆ ಮುಗಿಯದ ಸಂಕಷ್ಟ, ತಾಯಿ ಸುನಂದಾ ಶೆಟ್ಟಿ ಆಸ್ಪತ್ರೆಗೆ ದಾಖಲು

ಸುಶಾಂತ್ ಸಿಂಗ್‌ನದ್ದು ಆತ್ಮಹತ್ಯೆಯಲ್ಲ ಇಬ್ಬರಿಂದ ಕೊಲೆ ನಡೆದಿದೆ: ಸಹೋದರಿ ಶ್ವೇತಾ ಸಿಂಗ್‌

ವಧು ವರರ ಲುಕ್‌ನಲ್ಲಿ ದರ್ಶನ್, ಪವಿತ್ರಾ ಗೌಡ, ವೈರಲ್ ಫೋಟೋ ಹಿಂದಿನ ಗುಟ್ಟು ಇದೇನಾ

ದರ್ಶನ್ ಆಂಡ್ ಗ್ಯಾಂಗ್ ಗೆ ತಾತ್ಕಾಲಿಕ ರಿಲೀಫ್: ದೋಷಾರೋಪಪಟ್ಟಿ ಮುಂದೂಡಿಕೆ

ಮಗ ವಿನೀಶ್ ಹುಟ್ಟುಹಬ್ಬದಂದೇ ದರ್ಶನ್ ಗೆ ಅಗ್ನಿಪರೀಕ್ಷೆ: ದಾಸನಿಗೆ ಎದೆಯಲ್ಲಿ ಢವ ಢವ

ಮುಂದಿನ ಸುದ್ದಿ
Show comments