Select Your Language

Notifications

webdunia
webdunia
webdunia
webdunia

ಬಿಪಾಶಾ-ಕರಣ್ ಮದುವೆ, ನಿಮ್ಮಲ್ಲೆರ ಪ್ರೀತಿಗೆ ಥ್ಯಾಂಕ್ಸ್ ಎಂದ ಬಿಪಾಶಾ

ಬಿಪಾಶಾ-ಕರಣ್ ಮದುವೆ, ನಿಮ್ಮಲ್ಲೆರ ಪ್ರೀತಿಗೆ ಥ್ಯಾಂಕ್ಸ್ ಎಂದ ಬಿಪಾಶಾ
ಮುಂಬೈ , ಮಂಗಳವಾರ, 3 ಮೇ 2016 (18:11 IST)
ಏಪ್ರಿಲ್ 30ರಂದು ಕಂಗನಾ ಹಾಗೂ ಕರಣ್ ಸಿಂಗ್ ಗ್ರೋವರ್ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಬಿಪಾಶಾ ಬಸು ಹೇಳಿಕೊಂಡಿದ್ದಾರೆ. ನಿಮ್ಮಲ್ಲೆರ ಪ್ರೀತಿಗೆ ಥ್ಯಾಂಕ್ಸ್ ಎಂದಿದ್ದಾಳೆ ಬಿಪಾಶಾ...
ರಾಜ್ ಚಿತ್ರ ಖ್ಯಾತಿಯ ಬಿಪಾಶಾ ಬಸು ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊ ಶೇರ್ ಮಾಡಿದ್ದಾರೆ. ಅದಲ್ಲದೇ ಮಾಧ್ಯಮದ ಎಲ್ಲರಿಗೂ ಥ್ಯಾಂಕ್ಸ್ ಎಂದಿರುವ ಅವರು, ನಿಮ್ಮ ಪ್ರೀತಿ ಹೀಗೆ ಇರಲಿ ಎಂದು ತಿಳಿಸಿದ್ದಾಳೆ ಬಿಪಾಶಾ... 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ನ್ಯಾಷನಲ್ ಅವಾರ್ಡ್ ಸ್ವೀಕರಿಸಿದ ಅಮಿತಾಬ್, ಕಂಗನಾ ರಣಾವತ್