Select Your Language

Notifications

webdunia
webdunia
webdunia
webdunia

ಮೊದಲ ದಿನದಲ್ಲೇ ಬಾಕ್ಸ್ ಆಫೀಸ್‌ನಲ್ಲಿ 11.87ಕೋಟಿ ಗಳಿಕೆ ಕಂಡ 'ಬಾಘೀ' ಚಿತ್ರ

ಮೊದಲ ದಿನದಲ್ಲೇ ಬಾಕ್ಸ್ ಆಫೀಸ್‌ನಲ್ಲಿ 11.87ಕೋಟಿ ಗಳಿಕೆ ಕಂಡ 'ಬಾಘೀ' ಚಿತ್ರ
ಮುಂಬೈ , ಶನಿವಾರ, 30 ಏಪ್ರಿಲ್ 2016 (18:21 IST)
ಶ್ರದ್ಧಾ ಕಪೂರ್ ಹಾಗೂ ಟೈಗರ್ ಶ್ರಾಫ್ ಅಭಿನಯದ ಭಾಘೀ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 11.87 ಕೋಟಿಯಷ್ಟು ಗಳಿಕೆ ಕಂಡಿದೆ.. ತೆರೆ ಕಂಡ ಮೊದಲ ದಿನದಲ್ಲೇ 11.87 ಕೋಟಿ ಗಳಿಕೆ ಕಂಡಿದೆ. ಪ್ರೇಕ್ಷಕರು ಈ ಚಿತ್ರವನ್ನು ಲೈಕ್ ಮಾಡ್ತಿದ್ದಾರೆ. ಇನ್ನೂ 66 ಸ್ಕ್ರೀನ್ ಮೇಲೆ ಚಿತ್ರ ರಿಲೀಸ್ ಆಗಿದೆ. 
ಸಾಜೀದ್ ನಾಡಿಯಾವಾಲಾ ಪ್ರೋಡೆಕ್ಷನ್ ನಲ್ಲಿ ಮೂಡಿ ಬಂದಿರುವ ಈ ಚಿತ್ರವು... ಪ್ರೇಕ್ಷಕರನ್ನು ಆ್ಯಕ್ಷನ್, ಕಾಮಿಡಿ, ಥ್ರಿಲ್ಲರ್ ಮೂಲಕ ಗಮನ ಸೆಳೆಯುತ್ತದೆ. ಶ್ರದ್ಧಾ ಕಪೂರ್, ತೆಲಗು ನಟ ಸುಧೀರ್ ಬಾಬು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 
 
ಸಬೀರ್ ಖಾನ್ ನಿರ್ಮಾಣದ ಬಾಘೀ ಚಿತ್ರದಲ್ಲಿ ಶ್ರದ್ಧಾ  ಕಪೂರ್ ಹಾಗೂ ಟೈಗರ್ ಶ್ರಾಫ್ ಜೋಡಿ ಸಖತ್ ಆಗಿ ಮೂಡಿ ಬಂದಿದೆ. ಈಗಾಗ್ಲೇ ಚಿತ್ರದ ಟ್ರೇಲರ್, ಸಾಂಗ್ಸ್‌ಗಳು ಸಿನಿ ರಸಿಕರಿಗೆ ಇಷ್ಟವಾಗ್ತಿವೆ..
 
ರೆಬಲ್ ಪಾತ್ರದಲ್ಲಿ ಟೈಗರ್ ಮಿಂಚುತ್ತಿದ್ದಾರೆ. ಈ ಚಿತ್ರದಲ್ಲಿ ಟೈಗರ್ ತಮ್ಮ ಪ್ರೀತಿ ಏನೆಲ್ಲಾ ಮಾಡ್ತಾರೆ ಅನ್ನೋದು ಚಿತ್ರದ ಟ್ವಿಸ್ಟ್.. ಹಾಗಾಗಿ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಮೋಡಿ ಮಾಡುವಲ್ಲಿ ಹಿಂದೆ ಬಿಂದಿಲ್ಲ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ತನ್ನದೇ ಆ್ಯಪ್ ಬಿಡುಗಡೆ ಮಾಡಿದ ಸೋನಮ್