Select Your Language

Notifications

webdunia
webdunia
webdunia
webdunia

ಅಜರ್ ಚಿತ್ರದ ರೋಮ್ಯಾಂಟಿಕ್ ಸಾಂಗ್‌ನಲ್ಲಿ ಇಮ್ರಾನ್ ಹಶ್ಮಿ

ಅಜರ್ ಚಿತ್ರದ ರೋಮ್ಯಾಂಟಿಕ್ ಸಾಂಗ್‌ನಲ್ಲಿ ಇಮ್ರಾನ್ ಹಶ್ಮಿ
ಮುಂಬೈ , ಶನಿವಾರ, 30 ಏಪ್ರಿಲ್ 2016 (19:21 IST)
ಅಜರ್ ಚಿತ್ರದ  ತೆರೆ ಕಾಣುತ್ತಿರುವುದು ನಿಮಗೆಲ್ಲಾ ಗೊತ್ತು. ಅಜರ್ ಚಿತ್ರದ 'ತು ಹೀ ನಾ ಜಾನೇ ' ರೋಮ್ಯಾಂಟಿಕ್ ಸಾಂಗ್ ನಲ್ಲಿ ಇಮ್ರಾನ್ ಹಶ್ಮಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅಜರ್ ಚಿತ್ರ ಈಗಾಗ್ಲೇ ಸಾಕಷ್ಟು ಸೌಂಡ್ ಮಾಡ್ತಿದೆ. 
ಈ ಹಾಡನ್ನು ಹಾಡಿದ್ದಾರೆ ಸೋನು ನಿಗಮ್, ಸಾಂಗ್ ಕಂಪೋಸ್ ಮಾಡಿದ್ದಾರೆ ಅಮಲಾ ಮಲ್ಲಿಕ್, ಚಿತ್ರದಲ್ಲಿ ಅಮೇಜಿಂಗ್ ಸಾಂಗ್ ಗಳು ಪ್ರೇಕ್ಷಕರನ್ನು ರಂಜಿಸಲಿವೆ. 
 
ಅಜರುದ್ದೀನ್ 90ರ ದಶಕದಲ್ಲಿ ಭಾರತೀಯ ಕ್ರಿಕೆಟ್ ತಂಡದ ಪ್ರತಿನಿಧಿಸಿದ್ದರು 2000ರಲ್ಲಿ ಅವರು  ಮ್ಯಾಚ್ ಫಿಕ್ಸಿಂಗ್ ಸುಳಿಗೆ ಸಿಕ್ಕು ಭಾರತೀಯ ಕಣ್ಣಲ್ಲಿ ಸಣ್ಣವರಾದರು. ಅವರಿಗೆ ಆಜೀವ ಪರ್ಯಂತ ಕ್ರಿಕೆಟ್ ನಲ್ಲಿ ಭಾಗವಹಿಸದಂತೆ ನಿಷೇಧ ಹೇರಲಾಯಿತು. ಆ ಬಳಿಕ ರಾಜಕೀಯದಲ್ಲಿ ತಮಗೊಂದು ಸ್ಥಾನ ಕಾಂಗ್ರೆಸ್ ಪಕ್ಷದ ಮೂಲಕ ಗಳಿಸಿಕೊಂಡ ಅಜರ್ ಅವರ ಜೀವನ ಚರಿತ್ರೆಯ ಸಿನಿಮಾದಲ್ಲಿ ಇಮ್ರಾನ್ ನಟಿಸುತ್ತಿದ್ದಾರೆ.
 
ಈ ಚಿತ್ರದಲ್ಲಿ ಸಂಗೀತ ಬಿಜಲಾನಿ ಪಾತ್ರದಲ್ಲಿ ನರ್ಗೀಸ್ ಫಕ್ರಿ, ಅವರ ಮೊದಲ ಪತ್ನಿ ನೌರೆನ್ ಪಾತ್ರದಲ್ಲಿ ಪ್ರಾಚಿ ದೇಸಾಯಿ ನಟಿಸುತ್ತಿದ್ದಾರೆ. ಇದನ್ನು ಟೋನಿ ಡಿಸೋಜ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದನ್ನು  ಬಾಲಾಜಿ ಮೋಶನ್ ಪಿಕ್ಚರ್ಸ್ ಹಾಗೂ ಎಂಎಸ್ ಎಂ ಮೋಶನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

'ಬಾದ್ ಶಾಹೋ' ಚಿತ್ರದ ಆಫರ್ ಬಿಚ್ಚಿಟ್ಟ ಐಶ್ವರ್ಯ ರೈ