Select Your Language

Notifications

webdunia
webdunia
webdunia
webdunia

'ಹಾಫ್ ಗರ್ಲ್‌ಫ್ರೆಂಡ್' ಚಿತ್ರದ ಶೂಟಿಂಗ್ ಆರಂಭ

Half Girlfriend
ಖ್ಯಾತ ಬರಹಗಾರ  ಚೇತನ ಭಗತ್ ಅವರ ಕಾದಂಬರಿ ಆಧರಿತ ಚಿತ್ರವಾದ ಹಾಫ್ ಗರ್ಲ್‌ಫ್ರೆಂಡ್ ಚಿತ್ರದ ಶೂಟಿಂಗ್ ಆರಂಭಗೊಂಡಿದೆ.ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ಹಾಫ್ ಗರ್ಲ್‌ಫ್ರೆಂಡ್  ಚಿತ್ರದ ಶೂಟಿಂಗ್ ಆರಂಭವಾಗಿದೆ..ಮೊದಲನೇಯ ದಿನದ ಶೂಟಿಂಗ್‌ನಲ್ಲಿ ಅರ್ಜುನ್ ಕಪೂರ್ ಪಾಲ್ಗೊಂಡಿದ್ದಾರೆ.

ಅಂದಹಾಗೆ ಈ ಚಿತ್ರ ಭಗತ್ ಸಿಂಗ್ ಕಾದಂಬರಿ ಆಧಾರಿತ ಚಿತ್ರ.. ಬಾಲಿವುಡ್‌ನ ನಿರ್ದೇಶಕ ಮೋಹಿತ್ ಸೂರಿ ಅವರು ಚೇತನ ಭಗತ್ ಬರೆದ ಹಾಫ್ ಗರ್ಲ್‌ಫ್ರೆಂಡ್ ಕಾದಂಬರಿ ಆಧರಿಸಿ ಅದೇ ಹೆಸರಿನಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ.
 
ಬಿಟೌನ್‌ನಲ್ಲಿ  ಈ  ಚಿತ್ರದ ಬಗ್ಗೆ  ಕುತೂಹಲ ಹೆಚ್ಚಿದೆ...ಚಿತ್ರದಲ್ಲಿ  ಅರ್ಜುನ್ ಕಪೂರ್ ಜತೆಗೆ ಶ್ರದ್ಧಾ ಕಪೂರ್ ನಟಿಸಲಿದ್ದಾರೆ.
 
ಈ ಬಗ್ಗೆ ನಟ ಅರ್ಜುನ ಕಪೂರ್ ಇನ್‌ಸ್ಟಾಗ್ರಾಮ್‌‌ನಲ್ಲಿ  ಫೊಟೋ ಶೇರ್ ಮಾಡಿದ್ದಾರೆ. ಬಾಸ್ಕೆಟ್‌ಬಾಲ್ ಆಡುವುದರ  ಮೂಲಕ ಅರ್ಜುನ ಕಪೂರ್ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಮೋಹಿತ್ ಸೂರಿ ನಿರ್ಮಾಣ ಮಾಡುತ್ತಿದ್ದಾರೆ.ಮ್ಯೂಸಿಕ್ ರಿಷಿ ರಿಚಾ ಅವರದ್ದು.

ಇನ್ನೂ ಕರೀನಾಕಪೂರ್ ಹಾಗೂ ಅರ್ಜುನ್ ಕಪೂರ್ ಅವರು ಮೊದಲ ಬಾರಿಗೆ ಜೊತೆಯಾಗಿ ಕೀ ಆಂಡ್ ಕಾ ಸಿನಿಮಾ ದಲ್ಲಿ ಕಾಣಿಸಿಕೊಂಡಿದ್ದರು. ಬಿಡುಗಡೆಯಾದ ಮೇಲು ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ ಮಾಡಿದೆ.ಇನ್ನು ಸಿನಿಮಾ ಈ ಪರಿ ಯಶಸ್ಸು ಪಡಿರುವ ಖುಷಿಯಲ್ಲಿರುವ ಅರ್ಜುನ್ ಕಪೂರ್ ಅವರು ಈ ಖುಷಿಯನ್ನು ತಮ್ಮ ಮ್ಯಾಕ್ಸಿಮಸ್ ನೊಂದಿಗೆ ಆಡುವ ಮೂಲಕ ಸಂಭ್ರಮಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶ್ರದ್ಧಾ ಜತೆಗಿನ ಕೋಲ್ಡ್ ವಾರ್ ಕುರಿತು ಆಲಿಯಾ ಹೇಳಿದ್ದೇನು?