Select Your Language

Notifications

webdunia
webdunia
webdunia
webdunia

ಮ್ಯಾಗಜೀನ್ ಫೋಟೊಶೂಟ್‌ನಲ್ಲಿ ಅನುಷ್ಕಾ ಶರ್ಮಾ ಹಾಟ್ ಪೋಸ್

Anushka Sharma
ಮುಂಬೈ , ಬುಧವಾರ, 18 ಮೇ 2016 (19:11 IST)
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸೆಕ್ಸಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅನುಷ್ಕಾ ಮ್ಯಾಗಜೀವ್ ಕವರ್ ಪೇಜ್‌ಗೆ ಹಾಟ್ ಆಗಿ ಪೋಸ್ ನೀಡಿದ್ದಾರೆ,ಮ್ಯಾಗಜೀನ್ ಫೋಟೊ ಶೂಟ್‌ಗೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನೀಡಿರುವ ಪೋಸ್ ಎಲ್ಲರ ಗಮನ ಸೆಳೆಯುತ್ತವೆ.  

ಮ್ಯಾಗಜೀನ್‌‌ಗೆ ನೀಡಿರುವ ಫೋಟೊ ಶೂಟ್‌ನಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದಾರೆ. ಅನುಷ್ಕಾ ಶರ್ಮಾ ಬಿಂದಾಸ್ ಆಗಿ ಫೋಟೊಶೂಟ್‌‌ನಲ್ಲಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.  
 
ಇಶೂ ಮ್ಯಾಗಜೀನ್ ಕವರ್ ಪೇಜ್‌ನಲ್ಲಿ ಅನುಶ್ಕಾ ಶರ್ಮಾ ಸಿಂಪಲ್ ಆಗಿ ಹಾಟ್ ಆಗಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಅನುಷ್ಕಾ ಶರ್ಮಾ ಪ್ರತಿಭಾವಂತ ನಟಿ ಎನ್ನೋದು ಎಲ್ಲರಿಗೂ ಗೊತ್ತು.. ವೋಗ್ ಮ್ಯಾಗಜೀನ್ನ ಕವರ್ ಪೇಜ್‌ನಲ್ಲಿ ಅನುಷ್ಕಾ ಸಖತ್ ಸೆಕ್ಸಿ ಲುಕ್ ನಲ್ಲಿ ಕಾಣುತ್ತಿದ್ದರು.. 

ಅನುಷ್ಕಾ ಅಭಿನಯಿಸಿರುವ ಸಲ್ಮಾನ್‌ ಖಾನ್‌ ಜೊತೆಗಿನ 'ಸುಲ್ತಾನ್‌' ಹಾಗು ಕರಣ್‌ ಜೊಹಾರ್‌ರ 'ಎ ದಿಲ್‌ ಹೇ ಮುಷ್ಕಿಲ್‌' ಸಿನಿಮಾ ಸದ್ಯಕ್ಕೆ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

'ಕಬೀಲ್' ಶೂಟಿಂಗ್ ವೇಳೆ ನಟ ರೋನಿತ್ ರಾಯ್‌ಗೆ ಗಾಯ