Select Your Language

Notifications

webdunia
webdunia
webdunia
webdunia

ಮದುವೆಯಾದ ಮೇಲೂ ಲಿಪ್ ಲಾಕ್ ಹೇಳಿಕೆ.. ಮೌನ ಮುರಿದ ನಟಿ ಅನುಷ್ಕಾ ಶರ್ಮಾ..

anushka Sharma
ಮುಂಬೈ , ಶುಕ್ರವಾರ, 20 ಮೇ 2016 (12:07 IST)
ಮದುವೆಯಾದ ಮೇಲೆ ಲಿಪ್ ಲಾಕ್, ಹಸಿ ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊ ವಿವಾದದ ಹೇಳಿಕೆ ನೀಡಿದ್ದ ಅನುಷ್ಕಾ ಶರ್ಮಾ. ಈ ವಿಷಯಕ್ಕೆ ಸಂಬಂಧಪಟ್ಟಂಚೆ ಮತ್ತೆ  ಹೇಳಿಕೆ ನೀಡಿದ್ದಾಳೆ. 'ನಾನು ಮನುಷ್ಯಳಾಗಿದ್ದೇನೆ'.ಆದರೆ 'ನಾನು ಪರಿಪೂರ್ಣಳಾಗಿಲ್ಲ' ಎಂದು ಅನುಷ್ಕಾ ತಿಳಿಸಿದ್ದಾರೆ.
ಸಾಮಾನ್ಯವಾಗಿ ಚಿತ್ರರಂಗದಲ್ಲಿ ಮದುವೆ ಆದ್ಮೇಲೆ ನಟಿಯರು ನಟನಾ ವೃತ್ತಿಗೆ ಮರಳುವುದು ಕಮ್ಮಿ.. ಆದ್ರೆ ಬಾಲಿವುಡ್‌ನ ನಟಿ ಅನುಷ್ಕಾ ಶರ್ಮಾ ಎರಡು ವರ್ಷದ ಹಿಂದೆ ನೀಡಿದ್ದ ಹೇಳಿಕೆಯಿಂದಾಗಿ ಬಾಲಿವುಡ್ ಮಂದಿ ತಬ್ಬಿಬ್ಬು ಆಗಿದ್ದರು.
 
ಇತ್ತೀಚೆಗೆ ವೋಗ್ ಮ್ಯಾಗಜೀನ್ ನಡೆಸಿದ ಸಂದರ್ಶನದ ವೇಳೆ ಅನುಷ್ಕಾ ಈ ವಿಚಾರವಾಗಿ ಮಾತನಾಡಿದ್ದಾಳೆ. ನನ್ನ ಬೋಲ್ಡ್ ಹೇಳಿಕೆಗಾಗಿ ಬಹಳಷ್ಟು ಜನ ಕಾಲ್ ಮಾಡಿದ್ದರು. ' ನಾನು ಒಬ್ಬ ಮನುಷ್ಯಳಾಗಿದ್ದೇನೆ'. ಆದ್ರೆ ಪರಿಪೂರ್ಣಳಾಗಿಲ್ಲ ಎಂಬುದನ್ನು ನನ್ನ ಅಭಿಮಾನಿಗಳು ತಿಳಿದುಕೊಳ್ಳಲಿ ಎಂದು ತಿಳಿಸಿದ್ದಾರೆ. 
 
'ಮದುವೆಯಾದ ಮೇಲೆ ಲಿಪ್ ಲಾಕ್ ದೃಶ್ಯಗಳಲ್ಲಿ ಕಾಣಿಸಿಕೊಂಡ್ರೆ ಏನು ತಪ್ಪು'? 'ಕೆಲ ನಟಿಯರು ಮದುವೆಯಾದ ಮೇಲೆ ಇಂತಹ ದೃಶ್ಯಗಳ್ಲಲಿ ನಟಿಸಲು ಹಿಂಜರಿಯುತ್ತಾರೆ'. 'ನಾನಂತೂ ಎಂಥಾ ದೃಶ್ಯಕ್ಕೂ ರೆಡಿ' ಎಂದು ಹೇಳುವುದರ ಮೂಲಕ ಅನುಷ್ಕಾ ಶರ್ಮಾ ಪಡ್ಡೆ ಹುಡುಗರನ್ನು ಬೆಚ್ಚಿಬೀಳಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಟಾಲಿವುಡ್‌ನ ಯಂಗ್ ಟೈಗರ್ ನಟ ಜೂ.ಎನ್‌ಟಿಆರ್ ಬರ್ತಡೇ