ಪತಿ ರಾಜ್ ಕುಂದ್ರಾಗೆ ವಿಚ್ಛೇದನ ನೀಡಲು ತೀರ್ಮಾನಿಸಿದ್ದರಾ ಶಿಲ್ಪಾ ಶೆಟ್ಟಿ?!

Webdunia
ಸೋಮವಾರ, 18 ಮಾರ್ಚ್ 2019 (09:46 IST)
ಮುಂಬೈ: ಕರಾವಳಿ ಮೂಲದ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಒಂದು ಕಾಲದಲ್ಲಿ ಪತಿ ರಾಜ್ ಕುಂದ್ರಾಗೆ ವಿಚ್ಛೇದನ ನೀಡಲು ಮುಂದಾಗಿದ್ದರಾ?!


ಅಚ್ಚರಿಯಾಗಬೇಡಿ, ಇಂತಹದ್ದೊಂದು ಸುದ್ದಿಯನ್ನು ಶಿಲ್ಪಾ ಶೆಟ್ಟಿ ತಾಯಿಗೆ ಬಾಲಿವುಡ್ ನಿರ್ದೇಶಕ ಅನುರಾಗ್ ಬಸು ಮೊಬೈಲ್ ಸಂದೇಶದ ಮೂಲಕ ತಿಳಿಸಿ ಗಾಬರಿಹುಟ್ಟಿಸಿದ್ದರಂತೆ. ಆದರೆ ಇದೆಲ್ಲವೂ ಅನುರಾಗ್ ಮಾಡಿದ್ದು ತಮಾಷೆಗಾಗಿ! ಅಸಲಿಗೆ ಶಿಲ್ಪಾ-ರಾಜ್ ಚೆನ್ನಾಗಿಯೇ ಇದ್ದರು.

ಶಿಲ್ಪಾ ಫೋನ್ ತೆಗೆದುಕೊಂಡು ಅನುರಾಗ್ ಬಸು ಆಕೆಯೇ ಮೆಸೇಜ್ ಮಾಡುವಂತೆ ತಾಯಿಗೆ ನಾನು ಮತ್ತು ರಾಜ್ ಕುಂದ್ರಾ ನಡುವೆ ದೊಡ್ಡ ಜಗಳ ನಡೆದಿದೆ. ಹೀಗಾಗಿ ವಿಚ್ಛೇದನ ಪಡೆದುಕೊಳ್ಳುತ್ತಿದ್ದೇವೆ ಎಂದು ಮೆಸೇಜ್ ಮಾಡಿದ್ದರಂತೆ. ಬಳಿಕ ಶಿಲ್ಪಾ ತಾಯಿ ಗಾಬರಿಯಾಗಿ ಫೋನ್ ಮಾಡಿದಾಗ ಇದೆಲ್ಲವೂ ಅನುರಾಗ್ ಬಸು ತಮಾಷೆಗಾಗಿ ಮಾಡಿದ್ದು. ನಾನೇ ಹೇಳುವವರೆಗೂ ಈ ರೀತಿ ನಾನು ಪ್ರೆಗ್ನೆಂಟ್, ಡಿವೋರ್ಸ್ ಪಡೆಯುತ್ತಿದ್ದೇನೆ ಎಂದೆಲ್ಲಾ ಯಾರಾದರೂ ಹೇಳಿದರೆ ನಂಬಬೇಡ ಎಂದು ತಿಳಿಹೇಳುವಲ್ಲಿ ಸಾಕಾಗಿ ಹೋಯಿತಂತೆ. ಇದೆಲ್ಲವನ್ನೂ ಶಿಲ್ಪಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹರೀಶ್ ರಾಯ್ ಅಂತಿಮ ದರ್ಶನಕ್ಕೆ ಬಂದು ಯಶ್ ಮಾಡಿದ ಕೆಲಸಕ್ಕೆ ಎಲ್ಲರೂ ಶಾಕ್

ಅಳುತ್ತಿದ್ದ ಹರೀಶ್ ರಾಯ್‌ ಮಗನ ಕೈಹಿಡಿದು ಧೈರ್ಯ ತುಂಬಿದ ರಾಕಿಬಾಯ್ ಯಶ್‌

ಗರ್ಲ್‌ಫ್ರೆಂಡ್ ಜತೆಗಿನ ಬೆಚ್ಚಗಿನ ಫೋಟೊ ಹಂಚಿಕೊಂಡ ಹಾರ್ದಿಕ್ ಪಾಂಡ್ಯ

ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟ ಹರೀಶ್ ರಾಯ್ ಇನ್ನಿಲ್ಲ

ವಿಷ್ಣುವರ್ಧನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌, ಮತ್ತೇ ದೊಡ್ಡ ಪರದೆ ಮೇಲೆ ಯಜಮಾನ

ಮುಂದಿನ ಸುದ್ದಿ
Show comments