Select Your Language

Notifications

webdunia
webdunia
webdunia
webdunia

ಕೊರೋನಾಗೆ ತುತ್ತಾಗಿರುವ ಅಮಿತಾಭ್ ಬಚ್ಚನ್ ಕುಟುಂಬದ ಸದ್ಯದ ಪರಿಸ್ಥಿತಿ ಹೇಗಿದೆ ಗೊತ್ತಾ?

ಅಮಿತಾಭ್ ಬಚ್ಚನ್
ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕುಟುಂಬದಲ್ಲಿ ಜಯಾ ಬಚ್ಚನ್, ಪುತ್ರಿ ನವ್ಯಾ ಬಿಟ್ಟರೆ ಉಳಿದವರೆಲ್ಲರೂ ಕೊರೋನಾ ಸೋಂಕಿತರಾಗಿದ್ದಾರೆ.


ಸದ್ಯಕ್ಕೆ ಅಮಿತಾಭ್ ಕುಟುಂಬದವರ ಆರೋಗ್ಯ ಚೇತರಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಅಮಿತಾಭ್ ಮತ್ತು ಪುತ್ರ ಅಭಿಷೇಕ್ ಚೇತರಿಸಿಕೊಳ್ಳುತ್ತಿದ್ದಾರೆ. ಮನೆಯಲ್ಲೇ ಕ್ವಾರಂಟೈನ್ ಗೊಳಗಾಗಿರುವ ಐಶ್ವರ್ಯಾ ರೈ ಮತ್ತು ಪುತ್ರಿ ಆರಾಧ‍್ಯ ಕೂಡಾ ಚೇತರಿಕೆಯ ಹಾದಿಯಲ್ಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇವರೆಲ್ಲರಿಗೂ ಸಣ್ಣ ಪ್ರಮಾಣದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತ್ತಷ್ಟೇ.

Share this Story:

Follow Webdunia kannada

ಮುಂದಿನ ಸುದ್ದಿ

ಕತೆ ಹೇಳಲಿದ್ದಾರೆ ನೀನಾಸಂ ಸತೀಶ್: ಕೇಳುವುದಕ್ಕೆ ನೀವು ರೆಡಿನಾ?