ಕೆಲ ದಿನದ ಹಿಂದೆ ಸಮುದ್ರದಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದ ನವ್ಯಾ ನವೇಲಿ ನಂದಾ, ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾಳೆ. ತನ್ನ ಫ್ರೆಂಡ್ಸ್ ಜತೆಗೆ ನವ್ಯಾ ಬಿಕಿನಿ ಬಿಟ್ಟು ಲೆಹಂಗಾ ಧರಿಸವುದರ ಮೂಲಕ ಹಾಟ್ ಆಗಿ ಕಾಣಿಸಿಕೊಂಡಿದ್ದಾಳೆ ಬಿಗ್ ಬಿ ಮೊಮ್ಮಗಳು.
ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಹಾಗೂ ಅಮಿತಾಬ್ ಬಚ್ಚನ್ ಮೊಮ್ಮಗಳು ನವ್ಯಾ ನಂದಾ ಇತ್ತೀಚೆಗೆ ಗ್ರ್ಯಾಜುವೇಷನ್ ಡೇ ಆಚರಣೆ ಮಾಡಿದ್ದರು... ಸಾಮಾಜಿಕ ಜಾಲತಾಣಗಳಲ್ಲಿ ಆರ್ಯನ್ ಜತೆಗೆ ಸೆಲ್ಫಿ ತೆಗೆದುಕೊಂಡು ಸುದ್ದಿ ಮಾಡಿದ್ದ ನವ್ಯಾ, ಇದಾದ ಮೇಲೆ ಮೊನ್ನೆ ಫ್ರೆಂಡ್ಸ್ ಜತೆಗೆ ವೇಕೆಷನ್‌ನಲ್ಲಿ ಮುಗಿಸಿದ್ದಳು. ಇದೀಗ ನವ್ಯಾ ಬಿಕಿನಿ ಬಿಟ್ಟು ಲೆಹಂಗಾದಲ್ಲಿ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾಳೆ.
ಮೊನ್ನೆ ಸಮುದ್ರದಲ್ಲಿ ಬಿಕಿನಿಯಲ್ಲಿ ನವ್ಯಾ ನಂದಾ ಸಖತ್ ಆಗಿ ಸ್ಟೆಪ್ ಹಾಕಿರುವ ವಿಡಿಯೋ ಸುದ್ದಿ ಮಾಡಿತ್ತು. ಬಾಲಿವುಡ್ ಸೆಲೆಬ್ರಿಟಿ ಮೊಮ್ಮಗಳಾದ ನವ್ಯಾ ಹಾಗೂ ಶಾರೂಖ್ ಖಾನ್ ಮಗ ಆರ್ಯನ್ ಇಬ್ಬರು ಚೈಲ್ಡ್‌ಹುಡ್ ಫ್ರೆಂಡ್ಸ್ ಆಗಿರುವುದು ನಿಮಗೆಲ್ಲರಿಗೂ ಗೊತ್ತಿದೆ.
ಆದರೆ ಈ ಹಿಂದೆ ಕೂಡ ಆರ್ಯನ್ ಮತ್ತು ನವ್ಯಾ ನಂದಾ ಮತ್ತೆ ಒಟ್ಟಿಗೆ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಮೊನ್ನೆ ನವ್ಯಾ ನಂದಾ ಬ್ರಿಟಿಷ್ ಹುಡುಗನ ಜತೆ ಕಾಣಿಸಿಕೊಂಡಿದ್ದರು. ಲಂಡನ್‌ನಲ್ಲಿ ಬ್ರಿಟಿಷ್ ಹುಡುಗನ ಜತೆ ಸೆಕ್ಸಿಯಾಗಿ ಫೋಟೊದಲ್ಲಿ ನವ್ಯಾ ನಂದಾ ಸುದ್ದಿ ಮಾಡಿದ್ದರು.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ