Select Your Language

Notifications

webdunia
webdunia
webdunia
Sunday, 13 April 2025
webdunia

ಕರೀನಾ ಕಪೂರ್ ಮಗುವಿಗಾಗಿ ಎಕ್ಸೈಟ್ ಆಗಿರುವ ಕರಿಷ್ಮಾ ಕಪೂರ್

ಕರಿಷ್ಮಾ ಕಪೂರ್
ಮುಂಬೈ , ಬುಧವಾರ, 3 ಆಗಸ್ಟ್ 2016 (14:48 IST)
ಬಾಲಿವುಡ್ ನಟಿ ಕರೀನಾ ಕಪೂರ್ ಮಗುವಿಗಾಗಿ ಥ್ರೀಲ್ಲ್ ಆಗಿದ್ದಾರಂತೆ ಕರಿಷ್ಮಾ ಕಪೂರ್..  2012ರಲ್ಲಿ ಕರೀನಾ ಕಪೂರ್ ಸೈಫ್ ಅಲಿ ಖಾನ್‌ರನ್ನು ಮದುವೆಯಾಗಿದ್ದರು. ನಾಲ್ಕು ತಿಂಗಳ ಗರ್ಭಿಣಿಯಾಗಿರುವ ಕರೀನಾ, ಮೊದಲ ಬಾರಿಗೆ ತಾಯಿಯಾಗುತ್ತಿರುವ ಕರೀನಾ ಮಗುವಿನ ಆಗಮನಕ್ಕಾಗಿ ಕಪೂರ್ ಕುಟುಂಬ ಎಕ್ಸೈಟ್ ಆಗಿದೆಯಂತೆ.


ಇನ್ನೂ ಕರೀನಾ ಸಹೋದರಿ ಕರಿಷ್ಮಾ ಕೂಡ ಕುತೂಹಲದಲ್ಲಿದ್ದಾರೆ. ಈ ಬಗ್ಗೆ ಫೊಟೋ ಪೋಸ್ಟ್ ಮಾಡಿದ್ದಾರೆ. ಕರೀನಾ ಜೊತೆಗೆ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಕಾಣಿಸಿಕೊಂಡಿದ್ದಾರೆ. ಕರಿಷ್ಮಾ ಕೂಡ ಇಬ್ಬರ ಮಕ್ಕಳ ತಾಯಿಯಾಗಿದ್ದಾರೆ.

ಸದ್ಯ ವೀರ್ ದಿ ವೆಡ್ಡಿಂಗ್ ಚಿತ್ರದ ಶೂಟಿಂಗ್‌ನಲ್ಲಿ ಬೆಬೋ ಬ್ಯೂಸಿಯಾಗಿದ್ದಾರೆ. ಈ ಚಿತ್ರದಲ್ಲಿ  ಇದೇ ಮೊದಲ ಬಾರಿಗೆ ಕರೀನಾ ಕಪೂರ್ ಹಾಗೂ ಸೋನಮ್ ಕಪೂರ್ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿರುವುದು ವಿಶೇಷ,

ಅಲ್ಲದೇ ಈ ಚಿತ್ರದಲ್ಲಿ ಸ್ವರಾ ಭಾಸ್ಕರ್ ಕೂಡ ಮಿಂಚಲಿದ್ದಾರೆ. ಸ್ವರಾ ಭಾಸ್ಕರ್ ಜತೆಗೆ ಪ್ರೇಮ್ ರತನ್ ಧನ್ ಪಾವೋ ಹಾಗೂ ರಂಜಾನಾ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

 

Share this Story:

Follow Webdunia kannada

ಮುಂದಿನ ಸುದ್ದಿ

ಕಮಲ್ ಹಾಸನ್ ಅನಾರೋಗ್ಯ ಕಂಡು ರಜನಿಕಾಂತ್ ಅಸಮಾಧಾನ