Webdunia - Bharat's app for daily news and videos

Install App

ತಮ್ಮ ಕೆರಿಯರ್ ಕುರಿತು ವಿದ್ಯಾ ಬಾಲನ್ ಹೇಳುವುದೇನು?

Webdunia
ಶುಕ್ರವಾರ, 10 ಜೂನ್ 2016 (18:21 IST)
'ಡರ್ಟಿ ಪಿಕ್ಚರ್' ಚಿತ್ರದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡು ಪ್ರೇಕ್ಷಕರ ನಿದ್ದೆ ಗೆಡಿಸಿದ್ದ ವಿದ್ಯಾ ಬಾಲನ್ ಈ ಚಿತ್ರದ ಮೂಲಕ ತಮ್ಮ ಇಮೇಜ್ ಬದಲಾಯಿಸಿಕೊಂಡಿದ್ದರು. ಅದಾದ ಬಳಿಕ ಬಾಕ್ಸ್ ಆಫೀಸ್‌ನಲ್ಲಿ ಅವರ ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ತಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿರುವ ವಿದ್ಯಾ, ಹಲವು ವಿಷಯಗಳನ್ನು ಪ್ರೇಕ್ಷಕರ ಎದುರು ಶೇರ್ ಮಾಡಿದ್ದಾರೆ. 

ಮಹಿಳಾ ಆಧಾರಿತ ಚಿತ್ರಗಳ ಮೂಲಕ ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಛಾಪು ಮೂಡಿಸಿರುವ ವಿದ್ಯಾ, 'ಬಾಬಿ ಜಾಸೂಸ್', 'ಹಮಾರಿ ಅಧೂರಿ ಕಹಾನಿ' ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಲಿಲ್ಲ. 
 
ಆದ್ರೆ ವಿದ್ಯಾ ಬಾಲನ್ ಅಭಿನಯದ 'ತಿನ್' ಚಿತ್ರದ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರಂತೆ. ಅದಲ್ಲದೇ ವಿದ್ಯಾ ಅಭಿನಯದ ಮತ್ತೊಂದು ಚಿತ್ರ ಕಹಾನಿ-2 ರಿಲೀಸ್ ಆಗುವ ಸಾಧ್ಯತೆ ಇದೆ.

ಈ ವೇಳೆ ವೃತ್ತಿ ಜೀವನದ ಬಗ್ಗೆ ಶೇರ್ ಮಾಡಿರುವ ವಿದ್ಯಾ ಬಾಲನ್...'ಚಿತ್ರದ ಹಿಟ್ ಹಾಗೂ ಪ್ಲಾಫ್ ಎರಡನ್ನು ತಮ್ಮ ವೃತ್ತಿ ಜೀವನದ ಭಾಗವಾಗಿ ನೋಡುತ್ತೇನೆ'. 'ಚಿತ್ರ ಹಿಟ್ ಹಾಗೂ ಫ್ಲಾಪ್ ಆಗುತ್ತೆ ಎಂದು ನಿರೀಕ್ಷಿಸಲಾಗುವುದಿಲ್ಲ', 'ನನ್ನ ಕೆರಿಯರ್‌ನ್ನು ಮತ್ತೆ ಪ್ರಾರಂಭ ಮಾಡಬೇಕು ಎಂಬ ಅವಶ್ಯಕತೆ ನನಗಿಲ್ಲ'.

ಆದ್ರೆ 'ನನ್ನ ಚಿತ್ರ 'ಕಹಾನಿ-2'  ಜನರ ಮನಸ್ಸು ಗೆಲ್ಲಲಿದೆ ಎಂದು ನನ್ನಲ್ಲಿ ನಿರೀಕ್ಷೆ ಹೆಚ್ಚಿದೆ' ಎಂದ ಅವರು, ನಾನು ಸಂತೋಷವಾಗಿದ್ದೇನೆ. ಒಂದು ಚಿತ್ರದ ಯಶಸ್ಸು ಹಾಗೂ ಫ್ಲಾಪ್ ಆಗುವುದರ ಬಗ್ಗೆ ನಾನು ಎಂದಿಗೂ ಯೋಚಿಸುವುದಿಲ್ಲ ಎಂದು ವಿದ್ಯಾ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments