Webdunia - Bharat's app for daily news and videos

Install App

ಸಲ್ಮಾನ್ ನಿವಾಸದ ಬಳಿ ಮನೆ ಖರೀದಿ ಮಾಡಲಿರುವ ಲೂಲಿಯಾ?

Webdunia
ಶುಕ್ರವಾರ, 10 ಜೂನ್ 2016 (17:49 IST)
ಸಲ್ಮಾನ್ ಖಾನ್ ಗರ್ಲ್‌ಫ್ರೆಂಡ್ ಲೂಲಿಯಾ ಸಲ್ಮಾನ್ ಖಾನ್ ನಿವಾಸದ ಬಳಿ ಮನೆ ಖರೀದಿ ಮಾಡಲಿದ್ದಾರಂತೆ. ಕೆಲ ಮೂಲಗಳ ಪ್ರಕಾರ ರೋಮ್ಯಾನಿಯಾದ ಟಿವಿ ನಿರೂಪಕಿ ಲೂಲಿಯಾ ಅಪಾರ್ಟ್ಮೆಂಟ್ ಖರೀದಿ ಮಾಡುವ ಪ್ಲ್ಯಾನ್ ನಲ್ಲಿದ್ದಾರೆ ಎಂದು ಹೇಳಲಾಗ್ತಿದೆ. 
ಸಲ್ಮಾನ್ ಬಾಂದ್ರಾದ ಗೆಲ್ಯಾಕ್ಸಿ ಅಪಾರ್ಟ್ಮೆಂಟ್‌ನಲ್ಲಿದ್ದಾರೆ. ಈ ಮನೆಯ ಪಕ್ಕದಲ್ಲ ಲೂಲಿಯಾ ಅಪಾರ್ಟ್ಮೆಂಟ್ ಖರೀದಿ ಮಾಡುತ್ತಾರೆ ಎನ್ನಲಾಗುತ್ತಿದೆ.
 
ಇತ್ತೀಚೆಗೆ ಸಲ್ಮಾನ್ ಹಾಗೂ ಲೂಲಿಯಾ ಏರಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಇತ್ತ ವಿರಾಟ್ ಕೊಹ್ಲಿ ಹಾಗೂ ಅನುಶ್ಕಾ ಶರ್ಮಾ ಕೂಡ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಳ್ಳುವುದರ ಬಗ್ಗೆ ಸುದ್ದಿಯಾಗಿದ್ದರು. ಸದ್ಯ ಇವೆರೆಡು ಜೋಡಿಗಳು ಹೋದ ಕಡೆಗಳಲ್ಲಿ ಕ್ಯಾಮರಾ ಕಣ್ಣಿಗೆ ಬೀಳುತ್ತಿವೆ.

ಮೊನ್ನೆ ನಡೆದಿದ್ದ ಪ್ರೀತಿ ಜಿಂಟಾ ರಿಶಪ್ಶನ್ ವೇಳೆ ಸಲ್ಮಾನ್ ತನ್ನ ಗೆಳತಿ ಲೂಲಿಯಾ ಜತೆಗೆ ಪಾರ್ಟಿಗೆ ಬಂದಿದ್ದರು. ಲೂಲಿಯಾ 'ಸುಲ್ತಾನ್' ಚಿತ್ರದ ಸೆಟ್‌ಗೆ ಭೇಟಿ ನೀಡಿದ್ದರು. 
 
ಮೂಲಗಳ ಪ್ರಕಾರ ಸಲ್ಮಾನ್ ಇದೇ ವರ್ಷಕ್ಕೆ ಮದುವೆಯಾಗುವ ಬಗ್ಗೆ ಪ್ಯ್ಲಾನ್‌ನಲ್ಲಿದ್ದಾರೆ. ಅದಕ್ಕಾಗಿ ಅವರು ಡಿಸೆಂಬರ್ 27ಕ್ಕೆ ಮದುವೆಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಆದರೆ ಸಲ್ಮಾನ್ ಪ್ರೋಫೆಶನಲ್ ಜೀವನ ನೋಡಿದ್ರೆ ಸಲ್ಮಾನ್ ಹಿಟ್ ಮೇಲೆ ಹಿಟ್ ಚಿತ್ರಗಳನ್ನು ನೀಡುತ್ತಿದ್ದಾರೆ... ಇನ್ನೂ ಸಲ್ಮಾನ್ ಮುಂಬರುವ ಚಿತ್ರ  'ಸುಲ್ತಾನ್' ತೆರೆಗೆ ಬರಲು ಸಜ್ಜಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments