Daily Horoscope

Select Your Language

Notifications

webdunia
webdunia
webdunia
webdunia

ತುಂಡೈಕ್ಳ ಕಾಡುತ್ತಿರುವ ತುಂಡುಡುಗೆ ಬೆಡಗಿ ಐಶಾನಿ

ಐಶಾನಿ ಶರ್ಮಾ
ನಟಿ ಮತ್ತು ರೂಪದರ್ಶಿ ಹಾಗೂ ನೇಹಾ ಶರ್ಮಾ ತಂಗಿ ಐಶಾನಿ ಶರ್ಮಾ ತುಂಡೈಕ್ಳ ನಿದ್ದೆಗೆಡಿಸಿದ್ದಾರೆ. ಟಾಲಿವುಡ್‌ನ ಮೆಗಾ ನಟ ರಾಮ್ ಚರಣ್ ಜತೆ ಚಿರುತ ಚಿತ್ರದಲ್ಲಿ ತೆರೆಹಂಚಿಕೊಂಡಿದ್ದ ಈ ಬೆಡಗಿ ಈಗ ಪಿಂಕ್ ಬಿಕಿನಿಯಲ್ಲಿ ಪ್ರತ್ಯಕ್ಷವಾಗಿದ್ದಾಳೆ.
 
ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟೀವ್ ಆಗಿರುವ ಈ ಚೆಲುವೆ ಈಗ ಟೂಪೀಸಲ್ಲಿರುವ ಫೋಟೋಗಳನ್ನು ಷೇರ್ ಮಾಡಿಕೊಂಡಿದ್ದಾರೆ. ನಮ್ಮ ನಗು ಮುಖ ಹೀಗಿರುತ್ತೆ ನೋಡಿ.. ಮನಸ್ಸು ಸಂತೋಷವಾಗಿದ್ದರೆ ಮುಖ ಕೂಡ ಅದೇ ತರಹ ಇರುತ್ತೆ ಎಂದಿದ್ದಾರೆ.
 
ಬಾಲಿವುಡ್‌ನಲ್ಲಿ ಬಿಕಿನಿ ಬೇಬಿ ಎಂದೇ ಕರೆಸಿಕೊಂಡವರು ಐಶಾನಿ. ಸದ್ಯಕ್ಕೆ ಎರಡು ಚಿತ್ರಗಳಲ್ಲಿ ಐಶಾನಿ ಬ್ಯುಸಿಯಾಗಿದ್ದಾರೆ. ಒಂದು ನಮಸ್ತೆ ಇಂಗ್ಲೆಡ್ ಮತ್ತು ಇನ್ನೊಂದು ಜುಡ್ವಾ 2. ಈಗಾಗಲೆ ನಟಿಸಿರುವ ಚಿತ್ರಗಳಲ್ಲೇ ಐಶಾನಿ ಬಿಕಿನಿಯಲ್ಲಿ ಗಮನಸೆಳೆದವರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಗೋವಾದಲ್ಲಿ ರಿಯಾ ಸೇನ್ ಬಿಕಿನಿ ಹಂಗಾಮ