Select Your Language

Notifications

webdunia
webdunia
webdunia
webdunia

ಟ್ವಿಟರ್ ನಲ್ಲಿ ಅಭಿಷೇಕ್ ಬಚ್ಚನ್ ಗೆ 10 ದಶಲಕ್ಷ ಹಿಂಬಾಲಕರು!

ಟ್ವಿಟರ್ ನಲ್ಲಿ ಅಭಿಷೇಕ್ ಬಚ್ಚನ್ ಗೆ 10 ದಶಲಕ್ಷ ಹಿಂಬಾಲಕರು!
Mumbai , ಶುಕ್ರವಾರ, 18 ನವೆಂಬರ್ 2016 (09:01 IST)
ಮುಂಬೈ: ಬಾಲಿವುಡ್ ಸ್ಟಾರ್ ಅಭಿಷೇಕ್ ಬಚ್ಚನ್ ಟ್ವಿಟರ್ ನಲ್ಲಿ 10 ದಶಲಕ್ಷ ಹಿಂಬಾಲಕರನ್ನು ಹೊಂದಿದ ಸೆಲೆಬ್ರಿಟಿಯಾಗಿದ್ದಾರೆ. ತಮ್ಮ ಪುತ್ರಿ ಆರಾಧ್ಯ ಬಚ್ಚನ್ ಜನುಮ ದಿನದಂದು ಅಭಿ ಈ ದಾಖಲೆ ಮಾಡಿದ್ದಾರೆ.

ಈ ಬಗ್ಗೆ ಅವರೇ ಖುಷಿಯಿಂದ ಟ್ವೀಟ್ ಮಾಡಿದ್ದಾರೆ. ಬಿಗ್ ಬಿ ಅಮಿತಾಭ್ ಬಚ್ಚನ್ ಕೂಡಾ ಆರಾಧ್ಯ ಬರ್ತ್ ಡೇ ನಿಮಿತ್ತ ತಮ್ಮ ಟ್ವಿಟರ್ ಖಾತೆಯಲ್ಲಿ ಮೊಮ್ಮಗಳ ಫೋಟೋ ಪ್ರಕಟಿಸಿದ್ದರು.  ಜಗತ್ತಿನ ಅತ್ಯಂತ ಮುದ್ದು ಮೊಮ್ಮಗಳಿಗೆ ಇಂದು 5 ವರ್ಷ ತುಂಬುತ್ತಿದೆ. ಆದರೂ ಅವಳ ಬುದ್ಧಿಮತ್ತೆ ಅದಕ್ಕಿಂತ ಹೆಚ್ಚು. ಇಂದಿನ ಮಕ್ಕಳೇ ಹಾಗೆ ಎಂದು ಬಿಗ್ ಬಿ ಹೇಳಿಕೊಂಡಿದ್ದಾರೆ.

ಜತೆಗೆ ಆರಾಧ್ಯಳ ಮುದ್ದು ಫೋಟೋಗಳಿಗೆ ಲಕ್ಷ ಗಟ್ಟಲೆ ಲೈಕ್ಸ್ ಪಡೆದಿದ್ದಾರೆ ಬಿಗ್ ಬಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ಹಾಟ್ ನಟಿ ಮಲ್ಲಿಕಾ ಶೆರಾವತ್ ಮೇಲೆ ಹಲ್ಲೆ