ಹ್ಯಾಪಿ ಎಂಡಿಂಗ್ ನಲ್ಲಿ ಸೈಫ್ ಅಲಿ ಖಾನ್ ದು ತ್ರಿ ಪಾತ್ರ ?
, ಶುಕ್ರವಾರ, 7 ಮಾರ್ಚ್ 2014 (10:11 IST)
ಸೈಫ್ ಅಲಿ ಖಾನ್ ಅವರು ಸಾಜಿದ್ ಖಾನ್ ನಿರ್ದೇಶನದ ಹಮ್ ಶಕಲ್ ನಲ್ಲಿ ಮೂರು ವಿಶೇಷವಾದ ವ್ಯಕ್ತಿತ್ವ ಮತ್ತು ರೂಪದ ಮುಖಾಂತರ ತಮ್ಮ ಅಭಿಮಾನಿಗಳ ಮುಂದೆ ಬರಲಿದ್ದಾರಂತೆ. ಈ ಚಿತ್ರವೂ ಸೈಫ್ ಅವರ ಹೋಂ ಬ್ಯಾನರ್ ನಲ್ಲಿ ತಯಾರಾಗುತ್ತಿದೆ. ಹ್ಯಾಪಿ ಎಂಡಿಂಗ್ ಚಿತ್ರ ಮುಖಾಂತರ ಈ ಅಂಶಗಳನ್ನು ಜನರ ಮುಂದೆ ತರಲು ಹೊರಟಿದ್ದಾರೆ ನಿರ್ದೇಶಕರು. ಇದು ತ್ರಿ ಪಾತ್ರವನ್ನು ಒಳಗೊಂಡಿರುವ ಚಿತ್ರವಲ್ಲ. ಇದರಲ್ಲಿ ಮೂರು ಭಿನ್ನ ವ್ಯಕ್ತಿತ್ವಗಳನ್ನು ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ.