Publish Date: Fri, 22 Jun 2007 (12:19 IST)
Updated Date: Fri, 22 Jun 2007 (12:19 IST)
ಮೊದಲನೆ ಚಿತ್ರ ಧರ್ಮ ಪಡೆದ ಮೆಚ್ಚುಗೆಯ ಹಿಂದೆಯೇ ಭಾವನಾ ತಳವಾರ ಮತ್ತೊಂದು ಚಿತ್ರ ಶೀಘ್ರದಲ್ಲಿ ಹೊರಬರಲಿದೆ.
ನಟ ಪಂಕಜ್ ಕಪೂರ್ ಧರ್ಮ ಚಿತ್ರವನ್ನು ನಿರ್ದೇಶಿಸಿದ್ದು, ಕೈಗೆತ್ತಿಕೊಳ್ಳಲಾಗುತ್ತಿರುವ ಅವಸ್ಥಿ ಚಿತ್ರದ ಚಿತ್ರಕಥೆಯನ್ನು ನಟ ಪಂಕಜ್ ಕಪೂರ್ ಬರೆಯಲಿದ್ದಾರೆ.
ಅವರೇ ಬರೆದಿರುವ ಕಥೆಯನ್ನಾಧರಿಸಿ ಇರುವ ಚಿತ್ರದಲ್ಲಿ ಪಂಕಜ ಕಪೂರ್ ನಟಿಸಲಿದ್ದಾರೆ. ಭಾವನಾ ತಳವಾರ ಇನ್ನೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ ಕೇರಳದಲ್ಲಿ ದಲಿತನೊರ್ವನನ್ನನ್ನು ಕೇವಲ ಒಂದು ದಿನದ ಮಟ್ಟಿಗೆ ಬ್ರಾಹ್ಮಣನಾಗಿ ಪರಿವರ್ತಿಸುವ ಕಥೆಯನ್ನು ಒಳಗೊಂಡಿದೆ.
ನಾನು ಮತ್ತು ನನ್ನ ಪತಿ ಶೀತಲ್ ತಕ್ಷಣ ಪ್ರೇಕ್ಷಕರನ್ನು ಸೆಳೆಯುವ ತಂತ್ರ ಅಳವಡಿಸಿಕೊಳ್ಳುವುದಿಲ್ಲ. ಚಿತ್ರದ ಪಲಿತಾಂಶದ ಕುರಿತು ನಮಗೆ ಚಿಂತೆ ಇಲ್ಲ ಎಂದು ಭಾವನಾ ತಳವಾರ ಹೇಳಿದ್ದಾರೆ.