Article Bollywood Gossips %e0%b2%b9%e0%b3%83%e0%b2%a4%e0%b2%bf%e0%b2%95%e0%b3%8d %e0%b2%b0%e0%b3%8b%e0%b2%b6%e0%b2%a8%e0%b3%8d %e0%b2%88%e0%b2%b8%e0%b3%8d %e0%b2%a8%e0%b2%b5%e0%b3%8d %e0%b2%a8%e0%b2%be%e0%b2%9f%e0%b3%8d %e0%b2%ab%e0%b3%80%e0%b2%b2%e0%b2%bf%e0%b2%82%e0%b2%97%e0%b3%8d %e0%b2%b5%e0%b3%86%e0%b2%b2%e0%b3%8d 113112300007_1.htm

Daily Horoscope

Select Your Language

Notifications

webdunia
webdunia
webdunia
webdunia

ಹೃತಿಕ್ ರೋಶನ್ ಈಸ್ ನವ್ ನಾಟ್ ಫೀಲಿಂಗ್ ವೆಲ್

ಕ್ರಿಶ್3
PR
ಹೃತಿಕ್ ರೋಶನ್ ಬಾಲಿವುಡ್ ನ ವಿಶೇಷ ನಟ . ಆತ ತನ್ನ ಚಿತ್ರಕ್ಕೆ ಸಂಬಂಧಿಸಿದ ಡೆಡಿಕೇಶನ್ ಎಂದಿಗೂ ಗೌರವ ನೀಡುವ ಸಂಗತಿ ಆಗಿದೆ. ಕ್ರಿಶ್ 3ರಲ್ಲಿ ಇಂತಹ ಡೆಡಿಕೇಷನ್ ಎಲ್ಲರ ಗಮನ ಸೆಳೆದಿದೆ. ಆ ಚಿತ್ರದಲ್ಲಿ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಲು ಮಾಡಿದಂತಹ ಪ್ರಯತ್ನಗಳನ್ನು ಕಂಡು ಇಡೀ ಇಂಡಸ್ಟ್ರಿ ಆಶ್ಚರ್ಯ ಪಡುವಂತೆ ಆಗಿದೆ. ಇತ್ತೀಚೆಗೆ ಆತಮೆದುಳಿಗೆ ಸಂಬಂಧಪಟ್ಟಂತೆ ಚಿಕ್ಕ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು. ಆದರೇ ಆ ನಟ ಹಾಗೆ ಕೂರದೇ ತನ್ನ ಸಮಸ್ಯೆಯನ್ನು
ಧಿಕ್ಕರಿಸಿ -ಎದುರಿಸಿ ಕ್ರಿಶ್ 3 ಕ್ಕೆ ಸಿದ್ಧ ಆದರು.

ಇನ್ನೊಂದು ಬಹು ಮುಖ್ಯ ಸಂಗತಿ ಎಂದರೇ ಹೃತಿಕ್ ರೋಶನ್ ಗೆ ಸಿಕ್ಕಾಪಟ್ಟೆ ತಲೆನೋವು ಬರುತ್ತಿತ್ತು. ಅದು ತಲೆಯ ಶಸ್ತ್ರಚಿಕಿತ್ಸೆ ಆದ ಬಳಿಕ ಸರಿ ಆಯಿತು ಎಂದು ಎಲ್ಲರೂ ತಿಳಿದಿದ್ದರು. ವಿಷಾದವೆಂದರೇ ಹೃತಿಕ್ ಗೆ ಈ ತಲೆನೋವಿನ ತೊಂದರೆ ದೂರ ಆಗಲೇ ಇಲ್ಲ! ಇದನ್ನು ದೂರ ಮಾಡಿಕೊಳ್ಳಲು ಹೃತಿಕ್ ಅಮೆರಿಕತ್ತ ಹೊರಟಿದ್ದಾರೆ. ಈಗ ಅವರು ಸಿದ್ಧಾರ್ಥ್ ಆನಂದ್ ನಿರ್ದೇಶನದ ಬಾಂಗ್ ಬಾಂಗ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕರಣ್ ಮಲ್ಹೋತ್ರ ನಿರ್ದೇಶನದ ಶುದ್ಧಿ ಸದ್ಯದಲ್ಲೇ ಆರಂಭವಾಗುತ್ತದೆ. ಇವೆಲ್ಲದರ ಮಧ್ಯೆ ಹೃತಿಕ್ ಯುಎಸ್ ಗೆ ಹೊರಟಿರುವುದು ಮಾತ್ರ ಕೆಲವರಿಗೆ ಆತಂಕ ಉಂಟಾಗಿದೆ. ಆ ಕೆಲವರು ದುಡ್ಡು ಇನ್ವೆಸ್ಟ್ ಮಾಡಿದವರು ಎಂದು ವಿಶೇಷವಾಗಿ ಹೇಳಬೇಕಿಲ್ಲ!

Share this Story:

Follow Webdunia kannada