Article Bollywood Gossips %e0%b2%b9%e0%b2%be%e0%b2%b2%e0%b2%bf%e0%b2%b5%e0%b3%81%e0%b2%a1%e0%b3%8d%e2%80%8c%e0%b2%97%e0%b3%86 %e0%b2%9c%e0%b2%bf%e0%b2%97%e0%b2%bf%e0%b2%a6 %e0%b2%b8%e0%b2%b2%e0%b3%8d%e0%b2%ae%e0%b2%be%e0%b2%a8%e0%b3%8d%e2%80%8c %e0%b2%96%e0%b2%be%e0%b2%a8%e0%b3%8d 107061600021_1.htm

Daily Horoscope

Select Your Language

Notifications

webdunia
webdunia
webdunia
webdunia

ಹಾಲಿವುಡ್‌ಗೆ ಜಿಗಿದ ಸಲ್ಮಾನ್‌ ಖಾನ್

ಹಾಲಿವುಡ್‌ಗೆ
ಬಾಲಿವುಡ್‌ನಲ್ಲಿ ಈಗಾಗಲೆ ಸಾಕಷ್ಟು ಹೆಸರು ಮಾಡಿರುವ ಸಲ್ಮಾನ್ ತನ್ನ ಮಾಜಿ ಗೆಳತಿ ನೆರವಿನಿಂದ ಹಾಲಿವುಡ್‌ಗೆ ಹಾರಿದ್ದಾನೆ ಅಂದ ಹಾಗೆ ಮಾಜಿ ಗೆಳತಿ ಯಾರು ಗೊತ್ತಾ ಅದು ಬಂಟರ ಕನ್ಯೆ ಐಶ್ವರ್ಯ ರೈ.

ಮಾರಿಗೋಲ್ಡ್ ಎನ್ನುವ ಹಾಲಿವುಡ್ ಚಿತ್ರದಲ್ಲಿ ಅಲಿ ಲಾರ್ಟರ್ ಎಂಬ ಹೊಸ ಹಾಲಿವುಡ್ ನಾಯಕಿಯ ಎದುರು ಸಲ್ಮಾನ ಖಾನ್ ನಾಯಕನಾಗಿ ನಟಿಸಲಿದ್ದಾನೆ. ಚಿತ್ರದ ನಿರ್ದೇಶನವನ್ನು ವಿಲಿಯಮ್ ಕೆರಾಲ್ ಕೈಗೆತ್ತಿಕೊಂಡಿದ್ದಾರೆ.

ಮಾರಿಗೊಲ್ಡ್ ಎನ್ನುವ ಚಲನ ಚಿತ್ರ ನಾಯಕಿಯ ಕಥೆಯನ್ನು ಆಧರಿಸಿ ಚಿತ್ರ ನಿರ್ಮಿಸಲಾಗುತ್ತಿದ್ದು ಚಿತ್ರದಲ್ಲಿನ ನಾಯಕಿ ಬಾಲಿವುಡ್‌ನಿಂದ ಹಾಲಿವುಡ್‌ಗೆ ಬಂದು ಕೊನೆಗೆ ಬಾಲಿವುಡ್‌ನ ಮಸಾಲಾ ಚಿತ್ರಗಳಲ್ಲಿ ಅಭಿನಯಿಸಬೇಕಾಗುತ್ತದೆ

Share this Story:

Follow Webdunia kannada