Article Bollywood Gossips %e0%b2%b9%e0%b2%be%e0%b2%b2%e0%b2%bf%e0%b2%b5%e0%b3%81%e0%b2%a1%e0%b3%8d %e0%b2%9a%e0%b2%bf%e0%b2%a4%e0%b3%8d%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf %e0%b2%b8%e0%b3%86%e0%b2%b2%e0%b3%80%e0%b2%a8%e0%b2%be 107082000009_1.htm

Daily Horoscope

Select Your Language

Notifications

webdunia
webdunia
webdunia
webdunia

ಹಾಲಿವುಡ್ ಚಿತ್ರದಲ್ಲಿ ಸೆಲೀನಾ

ಹಾಲಿವುಡ್
ಬಾಲಿವುಡ್ ಚಿತ್ರದ ಖ್ಯಾತ ನಟಿ ಸೆಲೀನಾ ಜೇಟ್ಲಿ ಹಾಲಿವುಡ್‌ನ ಪ್ರಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಬ್ರಿಲ್‌ಸ್ಟೇನ್- ಗ್ರೇ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ.

ಹಾಲಿವುಡ್‌ನ ಪ್ರಖ್ಯಾತ ಬ್ರಿಲ್‌ಸ್ಟೇನ್- ಗ್ರೇ ಸಂಸ್ಥೆ, ಬ್ರಾಡ್ ಪಿಟ್, ನಾಟಾಲಿ ಪೋರ್ಟಮೆನ್, ಆಡಮ್ ಸಂಡ್ಲೆರ್, ಆಂಡಿ ಗ್ಯಾರಿಕಾ ನಿಕೋಲಸ್ ಕೇಜ್, ಸೇರಿದಂತೆ ಇನ್ನಿತರ ಖ್ಯಾತ ತಾರೆಗಳು ಅಭಿನಯಿಸಿದ ಚಿತ್ರಗಳನ್ನು ನಿರ್ಮಿಸಿದೆ.

ಪ್ರತಿಭಾನ್ವೇಷಣೆಯಲ್ಲಿ ಬ್ರಿಲ್‌ಸ್ಟೇನ್- ಗ್ರೇ ಪ್ರಥಮ ಸ್ಥಾನವನ್ನು ಪಡೆದಿದೆ. ಈ ಸಂಸ್ಥೆ ಟಿವಿ ಶೋಗಳನ್ನು ಧಾರವಾಹಿಗಳನ್ನು ನಿರ್ಮಿಸುವುದಲ್ಲದೇ ಅನೇಕ ಹೆಸರಾಂತ ಚಿತ್ರಗಳನ್ನು ನಿರ್ಮಿಸಿ ಜಗತ್ತಿನಾದ್ಯಂತ ಹೆಸರುವಾಸಿಯಾಗಿದೆ.

ಈ ಸಂಸ್ಥೆಯೊಂದಿಗೆ ನಟಿಸಲು ಮಾಡಿಕೊಂಡ ಒಪ್ಪಂದದ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಹಾಲಿವುಡ್‌ನಿಂದ ಧಾರವಾಹಿಗಳಲ್ಲಿ, ಚಿತ್ರಗಳಲ್ಲಿ ನಟಿಸಲು ಅನೇಕ ಕರೆಗಳ ಮಹಾಪೂರ ಹರಿದುಬರುತ್ತಿವೆ ಎಂದು ಸೆಲೀನಾ ಸಂತಸ ವ್ಯಕ್ತಪಡಿಸಿದ್ದಾಳೆ.

Share this Story:

Follow Webdunia kannada