ಹಾಟ್ ಹಾಟ್ ಮಾದಕ ನಟಿ ಬಿಪಾಶಾ ಬಸುಗೆ ಜನ್ಮದಿನದ ಸಂಭ್ರಮ, ಹಾಟ್ ಚಿತ್ರಗಳಿಗೆ ಕ್ಲಿಕ್ಕಿಸಿ
ಮುಂಬಯಿ , ಶನಿವಾರ, 5 ಏಪ್ರಿಲ್ 2014 (13:39 IST)
ಬಾಲಿವುಡ್‌ನ ಮಾದಕ ನಟಿಯಲ್ಲೊಬ್ಬರಾದ ಬಿಪಾಶಾ ಬಸು ಅವರಿಂದು ತಮ್ಮ 35ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ.
ತನ್ನ ಮೈಮಾಟ ಮತ್ತು ನಟನೆಯಿಂದ ಅಪಾರ ಅಭಿಮಾನಿಗಳನ್ನು ಸಂಗ್ರಹಿಸಿರುವ ಬಿಪಾಶಾ ಬಸು ಅವರು 2001 ರಲ್ಲಿ ಅಜ್‌ನಭಿ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು.
ರಾಝ್ ಚಿತ್ರದ ಭರ್ಜರಿ ಯಶಸ್ಸು ಬಿಪಾಶಾ ಬದುಕಿಗೊಂದು ತಿರುವು ನೀಡಿತು.