Article Bollywood Gossips %e0%b2%b8%e0%b3%8d%e0%b2%b5%e0%b2%b0%e0%b3%8d%e0%b2%97%e0%b2%a6%e0%b2%bf%e0%b2%82%e0%b2%a6 %e0%b2%87%e0%b2%b3%e0%b2%bf%e0%b2%a6 %e0%b2%b0%e0%b2%be%e0%b2%a3%e0%b2%bf %e0%b2%ae%e0%b3%81%e0%b2%96%e0%b2%b0%e0%b3%8d%e0%b2%9c%e0%b2%bf 107102700034_1.htm

Daily Horoscope

Select Your Language

Notifications

webdunia
webdunia
webdunia
webdunia

ಸ್ವರ್ಗದಿಂದ ಇಳಿದ ರಾಣಿ ಮುಖರ್ಜಿ

ರಾಣಿ ಮುಖರ್ಜಿ
IFM
ಲಗಾ ಚುನಾರಿ ಮೇನ್ ಡಾಗ್‌ನಲ್ಲಿ ಅಷ್ಟೇನೂ ಉತ್ತಮ ಅಭಿನಯ ನೀಡದಿದ್ದ ರಾಣಿ ಮುಖರ್ಜಿ ಯಶರಾಜ್ ಚಿತ್ರದಲ್ಲಿ ಸೀದಾ ಸ್ವರ್ಗಕ್ಕೆ ಇಳಿಯಲಿದ್ದಾರೆ. ಸಿಹಿ ಮತ್ತು ಹೃದಯಸ್ಪಂದನ ಸಂದೇಶವನ್ನು ಹೊತ್ತ ರಾಣಿ ದೇವತೆಯಾಗಿ ಧರೆಗೆ ಇಳಿಯುತ್ತಾಳೆ.

ಬಿಗ್ ಬಿ ಬಚ್ಚನ್ ಗಾಡ್ ಟಸ್ಸಿ ಗ್ರೇಟ್ ಹೊ, ಭೂತನಾಥ್ ಮತ್ತು ಅಲ್ಲಾದಿನ್ ಚಿತ್ರಗಳಲ್ಲಿ ಕ್ರಮವಾಗಿ ದೇವರು, ಭೂತ ಮತ್ತು ಜಿನ್ ಪಾತ್ರಗಳಲ್ಲಿ ಅಭಿನಯಿಸಿದ್ದರೆ, ಈಶಾ ಡಿಯೋಲ್ ಈಗಾಗಲೇ ಡಾರ್ಲಿಂಗ್ ಚಿತ್ರದಲ್ಲಿ ದೆವ್ವದ ಅಭಿನಯ ನೀಡಿದ್ದಾರೆ.

ಆದರೆ ಇದುವರೆಗೂ ಹಿಂದಿ ಚಿತ್ರಗಳಲ್ಲಿ ದೇವತೆ ಪಾತ್ರದಲ್ಲಿ ಅಭಿನಯಿಸಿರಲಿಲ್ಲ. ರಾಣಿ ಮಾತ್ರ ಈ ಪಾತ್ರವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ದೇವತೆಯ ಸ್ವಚ್ಛ ಮತ್ತು ಸಕಾರಾತ್ಮಕ ಶಕ್ತಿ ಪಡೆಯಲು ತಮ್ಮ ಮೆಚ್ಚುಗೆಯ ಮೀನಿನ ತಿನಿಸುಗಳಿಂದ ಕೂಡ ಅವರು ದೂರ ಸರಿದಿದ್ದಾರಂತೆ.

Share this Story:

Follow Webdunia kannada