Publish Date: Sat, 11 Aug 2007 (10:38 IST)
Updated Date: Sat, 11 Aug 2007 (10:33 IST)
ಎಂಟಿವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೋಫಿಯಾ ಚೌಧರಿ ತನ್ನ ಸುಮುಧರ ಕಂಠದಿಂದ ಅನೇಕ ಅಲ್ಬಂಗಳನ್ನು ಹೊರತಂದಿದ್ದಲ್ಲದೇ ಬಾಲಿವುಡ್ ಚಿತ್ರರಂಗಕ್ಕೆ ಲಗ್ಗೆ ಹಾಕಿ ಯಶಸ್ವಿಯಾಗಿದ್ದಾಳೆ.
ಶಾದಿನಂ1 ಮೂಲಕ ಬಾಲಿವುಡ್ ಎಂಟ್ರಿ ಪಡೆದ ಚೌಧರಿ ಬೇಬಿಡಾಲ್ ಪ್ಯಾರಕೇ ಸೈಡ್ ಎಫೆಕ್ಟ್ , ಐ ಸಿ ಯು ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಅರ್ಜುನ್ ರಾಮ್‌ಪಾಲ್ ನಾಯಕ ನಟನಾಗಿದ್ದು ವಿವೇಕ್ ಅಗರವಾಲ್ ನಿರ್ದೆಶಕರಾಗಿದ್ದಾರೆ ಎಂದು ತಿಳಿಸಿದ್ದಾರೆ.
ನನ್ನ ಕಾಸ್ಟೂಮ್‌ಗಳನ್ನು ಶೂಟಿಂಗ್‌ಗಿಂತ ಮೂರು ತಿಂಗಳ ಮೊದಲು ನಿರ್ಧಾರವಾಗುತ್ತದೆ. ಅರ್ಜುನ ರಾಮ್‌ಪಾಲ್ ತುಂಬಾ ಹೃದಯವಂತರಾಗಿದ್ದು,ಶೂಟಿಂಗ್‌ನಲ್ಲಿ ಎಲ್ಲರನ್ನು ತಮ್ಮ ಮನೆಯವರಂತೆ ನೋಡಿಕೊಳ್ಳುವುದು ತುಂಬಾ ಸಂತಸ ತಂದಿದೆ ಎಂದು ಹೇಳಿದ್ದಾರೆ.