Article Bollywood Gossips %e0%b2%b8%e0%b3%88%e0%b2%ac%e0%b2%b0%e0%b3%8d %e0%b2%95%e0%b3%8d%e0%b2%b0%e0%b3%88%e0%b2%ae%e0%b3%8d %e0%b2%a8%e0%b2%b2%e0%b3%8d%e0%b2%b2%e0%b2%bf %e0%b2%85%e0%b2%a8%e0%b3%81%e0%b2%b7%e0%b3%8d%e0%b2%95 %e0%b2%b6%e0%b2%b0%e0%b3%8d%e0%b2%ae 113110900006_1.htm

Daily Horoscope

Select Your Language

Notifications

webdunia
webdunia
webdunia
webdunia

ಸೈಬರ್ ಕ್ರೈಮ್ ನಲ್ಲಿ ಅನುಷ್ಕ ಶರ್ಮ !

ಅನುಷ್ಕ ಶರ್ಮ
PR
ಪಾಪ ಅನುಷ್ಕ ಶರ್ಮ ತನ್ನ ಪಾಡಿಗೆ ತಾನು ತನಗೆ ಇಷ್ಟ ಬಂದ ಸಂಗತಿಯನ್ನು ಟ್ವೀಟ್ ಮಾಡಿದ್ದೆ ತಪ್ಪಾಯಿತು. ಪರಿಣಾಮ ಆಕೆಯ ಬಗ್ಗೆ ಕೆಟ್ಟ ಕೆಟ್ಟ ರೀ ಟ್ವೀಟ್ ಗಳು ಬಂದಿದೆ. ಇದರಿಂದ ಆಕೆ ಕೆಂಡಾಮಂಡಲ! ಆಗಿದ್ದು ಇಷ್ಟೇ ನಿರ್ದೇಶಕ ಅನುರಾಗ್ ಕಶ್ಯಪ್ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ದಟ್ಸ್ ಆಫ್ಟರ್ ಎವ್ವರಿಡೇ ಆನ್ನುವ ಡಾಕ್ಯು ಮೆ೦ಟರಿ ಮೂಲಕ ತೋರಿಸಿದ್ದಾರೆ. ಅದನ್ನು ಮೆಚ್ಚಿದ ಈ ರೂಪರಾಶಿ ಆ ಚಿತ್ರದ ಬಗ್ಗೆ ಒಂದೆರಡು ಒಳ್ಳೆ ಮಾತುಗಳನ್ನು ಬರೆದದ್ದೇ ತಪ್ಪಾಯಿತು ನೋಡಿ.. ಆಗ

ಕಮಲ್ ಆರ್. ಖಾನ್ ಅವರ ಹೆಸರಿನ ಫೇಕ್ ಐಡಿ ಕೆಟ್ಟ ಕೆಟ್ಟ- ಕೊಳಕು ಸಂದೇಶಗಳು ಬರೋದಿಕ್ಕೆ ಆರಂಭ ಆಗಿದೆ. ಮೊದಲು ಮೊದಲು ಇದನ್ನು ಕಮಲ್ ಮಾಡಿದ್ದು ಅಂತ ಸಿಟ್ಟಾದ ಸುಂದರಿಗೆ ಇಲ್ಲ ಅದು ಅವರ ಹೆಸರಿನ ಫೇಕ್ ಐಡಿ ಎಂದು ತಿಳಿದ ಬಳಿಕ ಶಾಂತವಾಗಿದ್ದಾಳೆ. ಏನ್ ಮಾಡೋದು ಹೇಳಿ ಇವರು ಪಬ್ಲಿಕ್ ಪ್ರಾಪರ್ಟಿ ಆದ್ದರಿಂದ ಜನರು ಹೇಗಾದ್ರು ಸರಿ ಮುಟ್ಟೋಕೆ, ಮುತ್ತಿಡೋಕೆ ಪ್ರಯತ್ನ ಮಾಡ್ತಾರೆ.

Share this Story:

Follow Webdunia kannada