Article Bollywood Gossips %e0%b2%b8%e0%b3%88%e0%b2%ab%e0%b3%8d%e2%80%8c%e0%b2%a8%e0%b3%8a%e0%b2%82%e0%b2%a6%e0%b2%bf%e0%b2%97%e0%b3%86 %e0%b2%ac%e0%b2%bf%e0%b2%aa%e0%b2%be%e0%b2%b7%e0%b2%be%e0%b2%b3 %e0%b2%aa%e0%b2%be%e0%b2%b0%e0%b3%8d%e0%b2%9f%e0%b2%bf%e0%b2%97%e0%b2%b3%e0%b3%81 107062700023_1.htm

Daily Horoscope

Select Your Language

Notifications

webdunia
webdunia
webdunia
webdunia

ಸೈಫ್‌ನೊಂದಿಗೆ ಬಿಪಾಷಾಳ ಪಾರ್ಟಿಗಳು

ಸೈಫ್ ಅಲಿಖಾನ್
ಕೆಲವು ದಿನಗಳ ಹಿಂದೆ ಕೃಷ್ಣ ಸುಂದರಿ ಬಿಪಾಷಾ ಬಸು ನವಾಬ್ ಪುತ್ರ ಸೈಫ್‌ನೊಂದಿಗೆ ಸುತ್ತುತ್ತಿರುವುದು ಮತ್ತು ಪಂಚತಾರಾ ಹೊಟೆಲುಗಳಿಗೆ ಭೇಟಿ ನೀಡುತ್ತಿರುವುದು ಗುಮಾನಿಗೆ ಕಾರಣವಾಗುತ್ತಿದೆ.

ಇದರ ಜೊತೆಗೆ ಬಿಪಾಷಾ ಪ್ರಿಯಕರ ಜಾನ್ ಇಲ್ಲದಿರುವುದರಿಂದ ಸುದ್ದಿಯ ಹಕ್ಕಿಗೆ ರೆಕ್ಕೆ ಬಂದಂತಾಗಿದೆ. ಮುಂಬೈನ ಪಂಚತಾರಾ ಹೊಟೆಲಿಗೆ ಸೈಪ್ ಅಲಿ ಖಾನ್, ಕರಣ್ ಜೊಹರ್, ಶಮಿತಾ ಶೆಟ್ಟಿ,ದಿಯಾ ಮಿರ್ಜಾ ಮತ್ತು ಬಿಪಾಷಾ, ರಾಕಿ ಸಾವಂತ್‌ ಇದ್ದ ತಾರೆಯರ ದಂಡು ನುಗ್ಗಿತ್ತು ಎಂದು ನೈಟ್ ಪಾರ್ಟಿ ಮಾಡಿತು ಎಂದು ಸುದ್ದಿ ಹಬ್ಬಿದೆ.

ಅಮೃತಾ ಸಿಂಗ್‌ಗೆ ಸೈಪ್ ವಿಚ್ಚೇದನ ನೀಡಿದ ಮೇಲೆ ಈಗ ಒಂಟಿ ಜೀವ. ಜಾನ್ ಬಿಟ್ಟು ನೈಟ್ ಪಾರ್ಟಿಗಳಿಗೆ ಅದು ಹೇಗೆ ಬಿಪಾಷಾ ಬಂದಳು ಅನ್ನೊದೇ ಯಕ್ಷ ಪ್ರಶ್ನೆ.

ಸದಾ ಜಾನ್‌ಗೆ ತಗಲಿಕೊಂಡಿರುವ ಬಿಪಾಷಾ ಈಗಲೂ ಕೂಡ ನಾವಿಬ್ಬರೂ ಜೋಡಿ ಎಂದು ಹೇಳುತ್ತಾರೆ. ಜಾನ್‌ ಕೂಡ ಅವಳಿಗೆ ತನ್ನ ಸ್ನೆಹಿತರೊಂದಿಗೆ ತಿರುಗಾಡುವುದು ಬಿಡುವುದು ಬಿಪಾಷಾಗೆ ಬಿಟ್ಟದ್ದು ಎಂದು ಹೇಳಿ ಕೈತೊಳೆದುಕೊಂಡಿದ್ದಾನೆ. ಜಾನ್ ಭಾಯಿ ಹುಷಾರ್ ಆಜ್ ದೋಸ್ತಿ ಕಲ್ ಕ್ಯಾ

Share this Story:

Follow Webdunia kannada