Article Bollywood Gossips %e0%b2%b8%e0%b3%88%e0%b2%ab%e0%b3%8d %e0%b2%95%e0%b2%b0%e0%b3%80%e0%b2%a8%e0%b2%be %e0%b2%93%e0%b2%a1%e0%b2%be%e0%b2%9f%e0%b2%a6 %e0%b2%97%e0%b3%81%e0%b2%b2%e0%b3%8d%e0%b2%b2%e0%b3%81 107092500030_1.htm

Select Your Language

Notifications

webdunia
webdunia
webdunia
webdunia

ಸೈಫ್-ಕರೀನಾ ಓಡಾಟದ ಗುಲ್ಲು

ತಾಷಾನ್
IFMIFM
ಯಶರಾಜ್ ಫಿಲ್ಮ್ಸ್‌ನ ತಾಷಾನ್ ಹಲವಾರು ಕಾರಣಗಳಿಂದ ಸುದ್ದಿಯಲ್ಲಿದೆ. ಅನಿಲ್ ಕಪೂರ್, ಅಕ್ಷಯ್ ಕುಮಾರ್, ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಒಟ್ಟಿಗೆ ನಟಿಸಿರುವುದು ಒಂದು ಕಾರಣ. ಅಕ್ಷಯ್ ಮತ್ತು ಅನಿಲ್ ಕುಮಾರ್ ಯಶ್ ರಾಜ್ ಚಿತ್ರದಲ್ಲಿ ಬಹಳ ಸಮಯದ ಬಳಿಕ ನಟಿಸುತ್ತಿದ್ದಾರೆ.

ಎರಡನೆಯದು ಈ ಚಿತ್ರಕ್ಕೆ ಇವರೆಲ್ಲ ನೀಡಿದ ಕಾಣಿಕೆ. ಮೂರನೆಯದು ತಾಷಾನ್ ಎಂಬ ಅಸಹಜ ಟೈಟಲ್. ಇನ್ನೂ ಒಂದು ಆಸಕ್ತಿಕರ ಕಾರಣವೆಂದರೆ ಸೈಫ್ ಮತ್ತು ಕರೀನಾ ಒಟ್ಟಿಗೆ ತಿರುಗುತ್ತಿರುವ ಬಗ್ಗೆ ಎದ್ದಿರುವ ಗುಲ್ಲು,

ಮಿಡ್ಡೆ ಪತ್ರಿಕೆ ಕೂಡ ಸೈಫ್, ಕರೀನಾ ಮುಂಬೈ ಬೀದಿಗಳಲ್ಲಿ ಅಡ್ಡಾಡುತ್ತಿದ್ದುದನ್ನು ಪತ್ತೆಹಚ್ಚಿದೆ. ಆದರೆ ಈ ಬಾರಿ ತಾಷಾನ್ ಚಿತ್ರೀಕರಣದ ಸಂದರ್ಭದಲ್ಲಿ ಅವರಿಬ್ಬರ ಪತ್ತೆಯಾಯಿತು.

Share this Story:

Follow Webdunia kannada