Article Bollywood Gossips %e0%b2%b8%e0%b3%86%e0%b2%b2%e0%b3%80%e0%b2%a8%e0%b2%be%e0%b2%97%e0%b3%86 %e0%b2%b5%e0%b2%bf%e0%b2%ad%e0%b2%bf%e0%b2%a8%e0%b3%8d%e0%b2%a8 %e0%b2%aa%e0%b2%be%e0%b2%a4%e0%b3%8d%e0%b2%b0 107111900013_1.htm

Select Your Language

Notifications

webdunia
webdunia
webdunia
webdunia

ಸೆಲೀನಾಗೆ ವಿಭಿನ್ನ ಪಾತ್ರ

ಸೆಲೀನಾ
IFM
ಆಕರ್ಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ನಟಿ ಸಿಲೀನಾ, ಶ್ರೀ ಅಷ್ಟವಿನಾಯಕದ ಹಿಟ್ ಹಾಸ್ಯ ಚಿತ್ರ ಗೋಲ್‌ಮಾಲ್‌ನ ಉತ್ತರಭಾಗವಾದ ರೋಹಿತ್ ಶೆಟ್ಟಿ ನಿರ್ದೇಶಿಸುತ್ತಿರುವ, ಗೋಲ್‌ಮಾಲ್‌ ರಿಟರ್ನ್‌ನಲ್ಲಿ ಗೋಲ್‌ಮಾಲ್ ರಿಟರ್ನ್ಸ್‌ನಲ್ಲಿ ಶ್ರೇಯಸ್ ತಲ್ಪಾಡೆ ಅವರ ಜೊತೆ ಸಂಪೂರ್ಣ ವಿಭಿನ್ನವಾಗಿ ನಟಿಸಿದ್ದಾರೆ.

ನಿಜಜೀವನದಲ್ಲಿ ಗ್ಲಾಮರಸ್ ಇದ್ದು ಚಿತ್ರದ ಪಾತ್ರವು ಸಂಪೂರ್ಣ ವಿರುದ್ದವಾಗಿರುತ್ತದೆ.ಗೋಲ್‌ಮಾಲ್ ರಿಟರ್ನ್ಸ್‌ನಲ್ಲಿ ಸಿಲಿನಾ ಅವರು ಸಾಮಾನ್ಯ, ವಿಭಿನ್ನ ಹುಡುಗಿಯಾಗಿ ನಟಿಸುತ್ತಿದ್ದಾರೆ. ಚಿತ್ರದ ಇನ್ನೊಂದು ಪಾತ್ರದಲ್ಲಿ ಶ್ರೇಯಾಸ್ ತಲ್ಪಾಡೆ ಅವರು ನಟಿಸುತ್ತಿದ್ದಾರೆ ಎಂದು ರೋಹಿತ್ ಶೆಟ್ಟಿ ತಿಳಿಸಿದ್ದಾರೆ.

ರೋಹಿತ್ ಮತ್ತು ಅಷ್ಟವಿನಾಯಕ ಗೋಲ್‌ಮಾಲ್‌ನಲ್ಲೊಂದು ಜಾದೂವನ್ನು ಸೃಷ್ಟಿಮಾಡಿದ್ದು, ನನಗೆ ಅದು ತುಂಬಾ ಇಷ್ಟವಾಗಿದೆ. ಈ ಅವಕಾಶವನ್ನು ನಾನು ಬಿಡಲು ಸಾಧ್ಯವೇ ಇಲ್ಲ ಎಂದು ಸೆಲೀನಾ ಹೇಳಿದ್ದಾರೆ.

Share this Story:

Follow Webdunia kannada