ಪೂನಂ ಪಾಂಡೆ ತನ್ನ ಸೆಕ್ಸಿ ಇಮೇಜ್ ನಿಂದ ಮಾತ್ರವಲ್ಲದೆ ತನ್ನ ಸೆಕ್ಸಿ ಆಟಗಳಿಂದಲೂ ಎಲ್ಲರ ಗಮನ ಸೆಳೆಯುತ್ತಲೇ ಬಂದಿದ್ದಾಳೆ.
ಈ ಹಾಟ್ ಹಾಟ್ ಹಾಟ್ ಚೆಲುವೆ ಎಷ್ಟು ಹಾಟ್ ಆಗಲು ಸಾಧ್ಯವೋ ಅಷ್ಟು ಆಗಿ ಜನರ ಮುಂದೆ ಬಂದ್ಫು ನಿಲ್ಲುತ್ತಾಳೆ ನಿದ್ದೆ ಕೆಡಿಸುತ್ತಾಳೆ
ಪಡ್ಡೆ ಹೈಕಳದ್ದು ಮಾತ್ರವಲ್ಲ ಜವಾನಿ ಕಳೆದುಕೊಂಡರೂ ಹುಡುಗೀರ ವಿಷಯದಲ್ಲಿ ದಿವಾನಿ ಆಗಿರುವವರಿಗೆ !ತಾನು ಏನಾದರೊಂದು ವಿಷಯದ ಮೂಲಕ ಸದಾ ಸುದ್ದಿಯಲ್ಲಿ ಇರುವುದಕ್ಕೆ ಪ್ರಯತ್ನ ಮಾಡುತ್ತಲೇ ಇರುತ್ತಾಳೆ ಆಕೆ.
ಒಂದು ಪುಟ್ಟ ಸಂಭ್ರಮ ಎದುರಾದರೂ ಸಾಕು ಆಕೆ ತನ್ನ ಬರಿ ಮೈ ತೋರಲು ಸಿದ್ಧ.
ಅದೇ ನಿಟ್ಟಿನಲ್ಲಿ ಈಕೆ ಕ್ರಿಸ್ಮಸ್ ಹಬ್ಬದಲ್ಲೂ ಸಹ ತನ್ನ ರೂಪರಾಶಿ ಬಿಚ್ಚಿ ತೋರಿದ್ದಾಳೆ. ಈಕೆ ಕೆಂಪು ಬ್ರಾ ಧರಿಸಿ ಅದನ್ನು ಹಾಕುವ ವೀಡೀಯೋ ತೆಗೆದು ತನ್ನ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ನೀಡುತ್ತಾ ಇರುವ ಪೂನಂ.
ಈ ವೀಡಿಯೋ ಗೆ ಲಕ್ಷಾಂತರ ಲೈಕುಗಳು ಬಂದಿವೆ.. ಏನೇ ಹೇಳಿ ಪ್ರಚಾರ ಕಲೆ ಕಲಿಯ ಬೇಕಾದರೆ ಈಕೆಯನ್ನು ನೋಡಿ ಕಲೀ ಬೇಕು.