Article Bollywood Gossips %e0%b2%b8%e0%b3%86%e0%b2%95%e0%b3%8d%e0%b2%b8%e0%b2%bf %e0%b2%95%e0%b2%b0%e0%b2%bf%e0%b2%b6%e0%b3%8d%e0%b2%ae%e0%b2%be %e0%b2%ae%e0%b2%a4%e0%b3%8d%e0%b2%a4%e0%b2%b7%e0%b3%8d%e0%b2%9f%e0%b3%82 %e0%b2%b8%e0%b3%81%e0%b2%82%e0%b2%a6%e0%b2%b0%e0%b2%b3%e0%b2%be%e0%b2%a6%e0%b2%b3%e0%b3%87 112020400061_1.htm

Daily Horoscope

Select Your Language

Notifications

webdunia
webdunia
webdunia
webdunia

'ಸೆಕ್ಸಿ ಕರಿಶ್ಮಾ' ಮತ್ತಷ್ಟೂ ಸುಂದರಳಾದಳೇ?

ಕರಿಶ್ಮಾ
PR


ಕಪೂರ್ ವಂಶದ ಕುಡಿ, ಜೀರೋ ಸೈಜ್ ಕತ್ರೀನಳ ಹಿರಿಯ ಸಹೋದರಿ ಕರಿಶ್ಮಾ ಕಪೂರ್ ಮದುವೆ ಮತ್ತು ಮಕ್ಕಳಾದ ನಂತರ ಮತ್ತಷ್ಟೂ ಸೆಕ್ಸಿಯಾಗಿರುವುದಂತೂ ಸುಳ್ಳಲ್ಲವೆಂದು ಬಾಲಿವುಡ್ ಗಲ್ಲಿಗಳು ಕೂಗುತ್ತಿವೆ. ಈ ನೀಲಿ ಕಣ್ಣಿನ ಚೆಲುವೆ ಬಾಲಿವಡ್‌ನ ನಟ ಅಕ್ಷಯ್ ಕುಮಾರ್‌ನ "ರೌಡಿ ರಾಥೋಡ್" ಚಿತ್ರದಲ್ಲಿ ಐಟಂ ಸಾಂಗ್‌ಗೆ ಹೆಜ್ಜೆಹಾಕುವ ಮೂಲಕ ನವ ನಟಿಯರ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಹ ಅನುಭವವಾಗುತ್ತಿದೆ ಎನ್ನುವುದು ಬಾಲಿವುಡ್ ಪಂಡಿತರ ವಿಶ್ಲೇಷಣೆ.

webdunia
PR


"ಹಾಯ್ ಸೆಕ್ಸಿ, ಹೆಲ್ಲೊ ಸೆಕ್ಸಿ" ಎಂದು ಕುಣಿದು ಎಲ್ಲರನ್ನೂ ತಲ್ಲಣಗೊಳಿಸಿದ್ದ ಕರಿಶ್ಮಾ,ತನ್ನ ಕೊನೆಯ ಹಿಂದಿ ಚಲನಚಿತ್ರವಾಗಿದ್ದ "ಜಮಾನತ್" ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸಿದ ನಂತರ ಮದುವೆ ಮಕ್ಕಳೆಂದು ದೂರವಾಗಿದ್ದ ಮತ್ತೊಮ್ಮೆ ಬಾಲಿವುಡ್ ಅಂಕಣಕ್ಕೆ ಬಂದಿರುವುದನ್ನು ಎಲ್ಲರೂ ಕಾತರದಿಂದ ನಿರೀಕ್ಷಿಸುತ್ತಿದ್ದಾರೆ.

webdunia
PR


ವಿಕ್ರಮ್ ಭಟ್ಟರ "ಡೇಂಜರಸ್ ಇಷ್ಕ್" ಚಿತ್ರದಲ್ಲಿ ಈಗಾಗಲೇ ತೊಡಗಿರುವ ಕರಿಶ್ಮಾ ತನ್ನ ಪಾತ್ರದ ಕುರಿತಂತೆ ತುಂಬಾ ರೋಮಾಂಚಿತವಾಗಿರುವ ಸುದ್ದಿ ಎಲ್ಲೆಡೆ ಹರಡಿದೆ. ಅಗ್ನಿಪಥ್ ಚಿತ್ರದಲ್ಲಿ ಕತ್ರೀನಾಳ "ಚಿಕ್ನಿ ಚಮೇಲಿ" ಐಟಂ ಸಾಂಗಿನ ಕುಣಿತಕ್ಕಿಂತ ಮಿಗಿಲಾಗಿ ಚಿತ್ರಿಸಲಾಗುವುದು ಎಂದು ಚಿತ್ರ ತಂಡ ತಿಳಿಸಿದೆ. ಇಂಡಿಯನ್ ಮೈಕಲ್ ಜಾಕ್‌ಸನ್ ಪ್ರಭುದೇವ ನೃತ್ಯದ ಕೋರಿಯಾಗ್ರಾಫ್ ಮಾಡಲಿದ್ದಾರೆ. ಪಡ್ಡೆಗಳಿಗಂತೂ ಸುಗ್ಗಿಯೋ ಸುಗ್ಗಿ!

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada