Publish Date: Sat, 03 Nov 2007 (19:26 IST)Updated Date: Sat, 03 Nov 2007 (19:24 IST)
IFM
ದಿಟ್ಟ, ವಾಸ್ತವ, ಸರ್ವವ್ಯಾಪಿ, ಅಸಾಮಾನ್ಯ ಅಭಿಷೇಕ್ ಎಂದು ಹೇಳಿದಾಗ ಅಭಿಷೇಕ್ ಬಚ್ಚನ್ ಹುಚ್ಚು ಇವರಿಗೆ ಹಿಡಿದಿದೆಯೇ ಎಂದು ನೀವು ಭಾವಿಸಬಹುದು. ಆರಂಭಿಕರಿಗೆ ದ್ರೋಣ ಚಿತ್ರದ ಬಗ್ಗೆ ಒಂದು ರೀತಿಯ ಭ್ರಮೆಯನ್ನು ಸೃಷ್ಟಿಸಲಾಗಿದೆ.
ಮುಂದಿನ ವರ್ಷ ಕೂತೂಹಲದಿಂದ ನಿರೀಕ್ಷಿಸುತ್ತಿರುವ ಚಿತ್ರವಾಗಿ ಇದು ಹೊರಹೊಮ್ಮಲಿದೆ. ಅಭಿಷೇಕ್ ಬಚ್ಚನ್ ದ್ರೋಣ ಚಿತ್ರದಲ್ಲಿ ಜೀವಮಾನದಲ್ಲೇ ಮೈನವಿರೇಳಿಸುವ ಪಾತ್ರದಲ್ಲಿ ಪ್ರಿಯಾಂಕ ಚೋಪ್ರಾ ಜತೆ ನಟಿಸಲಿದ್ದಾರೆ.
ಚಿತ್ರವನ್ನು ಗೋಲ್ಡಿ ಬೆಹಲ್ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿರುವುದು ನಿಜವಾಗಿದ್ದರೆ ಒಬ್ಬರು ಸೂಪರ್ ಹೀರೊ ತಯಾರಾಗಿದ್ದಾರೆಂದು ನಂಬಬಹುದು. ಈಗ ದ್ರೋಣ ಚಿತ್ರದಲ್ಲಿ ಅಭಿಷೇಕ್ ಅವರು ಹೃತಿಕ್‌ರನ್ನು ಸೂಪರ್ ಹೀರೊ ಪಟ್ಟದಿಂದ ಕೆಳಕ್ಕೆ ಇಳಿಸುತ್ತಾರೆಯೇ ಎಂದು ಕಾದುನೋಡಬೇಕಾಗಿದೆ.