Select Your Language

Notifications

webdunia
webdunia
webdunia
webdunia

ಸೂಪರ್ ಡೂಪರ್ ಸಕ್ಸಸ್ ಆಗ್ತಾ ಇದೆಯಂತೆ ಗುಂಡೇ !

ಸಕ್ಸಸ್
, ಮಂಗಳವಾರ, 18 ಫೆಬ್ರವರಿ 2014 (10:21 IST)
ಬಾಲಿವುಡ್ ಸಿನಿಮಾ ಇಂಡಸ್ಟ್ರಿ ಯಲ್ಲಿ ಒಳ್ಳೆಯ ಹೈಪ್ ನೀಡಿರುವ ಚಿತ್ರ ಗುಂಡೇ.ಎಪ್ಪತ್ತರ ದಶಕದ ಕಥೆಯನ್ನು ಹೊಂದಿರುವ ಈ ಚಿತ್ರವು ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ ಎನ್ನುವ ಸಂಗತಿಯನ್ನು ಬಾಲಿವುಡ್ ಮೂಲಗಳ ತಿಳಿಸಿವೆ. ಈ ಚಿತ್ರದಲ್ಲಿ ನಟಿ ಪ್ರಿಯಾಂಕ ಚೋಪ್ರ ಕ್ಯಾಬರೆ ನರ್ತಕಿ ಆಗಿದ್ದಾಳೆ.
PR

ಆಕೆಯ ಜೊತೆಗೆ ಇದ್ದಾರೆ ರಣವೀರ್ ಸಿಂಗ್ ಮತ್ತು ಅರ್ಜುನ್ ಕಪೂರ್. ಇದೊಂದು ಥ್ರಿಲ್ಲಿಂಗ್ ಚಿತ್ರವಾಗಿ ಎಲ್ಲರ ಗಮನ ಸೆಳೆದಿದೆ. ಆದ್ದರಿಂದ ಆರಂಭದ ದಿನದಿಂದಲೂ ಇದು ಬಾಕ್ಸಾಫೀಸಿನಲ್ಲಿ ಹಣ ಗಳಿಕೆ ಮಾಡುತ್ತಾ ಬಂದಿದೆ. ಅದರಲ್ಲೂ ವೀಕೆಂಡ್ ಶೋನಿಂದ ಹೇಳಲಾಗದಷ್ಟು ಹಣವು ಸೂರೆ ಆಯಿತಂತೆ.

ಪಾಪ್ಯುಲರ್ ಸಿಂಗರ್ ರಿಹನ್ನಾಳಂತೆ ಅನುಕರಿಸಿದ್ದಾಳೆ. ಈ ಐಟಂ ನಂಬರ್ ಖಂಡಿತವಾಗಿ ಜಗತ್ ವಿಖ್ಯಾತ ಆಗುತ್ತದೆ ಎನ್ನುವ ನಂಬಿಕೆ ಹೊಂದಿದ್ದಾರೆ ಬಾಲಿವುಡ್ ಮಂದಿ. ಕಳೆದ ಮೂರು ದಿನಗಳಲ್ಲಿ ಬಾಕ್ಸಾಫೀಸಲ್ಲಿ ಗಳಿಕೆ ಮಾಡಿರುವ ಮೊತ್ತ 46.75ಕೋಟಿ ರೂಪಾಯಿಗಳು.
webdunia
PR

ಮೊದಲ ದಿನದ ಗಳಿಕೆ 16.12 ಕೋಟಿ ರೂಪಾಯಿಗಳು, ಎರಡನೇ ದಿನ 12.63 ಕೋಟಿ ರೂಪಾಯಿಗಳು , ಮೂರನೇ ದಿನದ ಗಳಿಕೆ 14ಕೋಟಿ ರೂಪಾಯಿಗಳು , ವಿದೇಶದಲ್ಲಿ ಗಳಿಕೆ ಮಾಡಿದ 4ಮೊತ್ತ ಕೋಟಿ ರೂಪಾಯಿಗಳು. ಒಟ್ಟಾರೆ 46.75 ಕೋಟಿ ರೂಪಾಯಿಗಳು.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada