Publish Date: Sun, 17 Jun 2007 (12:47 IST)
Updated Date: Sun, 17 Jun 2007 (12:47 IST)
ಸುಜಯ ಘೋಷ್‌ರ ರಮೇಶ ಸಿಪ್ಪಿ ಮತ್ತು ರೋಹನ್ ಸಿಪ್ಪಿ ಅಲಾದಿನ್ ಚಿತ್ರ ನಿರ್ದೇಶಿಸಲು ನಿರಾಕರಿಸಿದ ಮೇಲೆ ಚಿತ್ರದಲ್ಲಿ ಅಲಾದಿನ್ ಪಾತ್ರದಲ್ಲಿ ನಟಿಸಲಿರುವ ಅಮಿತಾಬ್ ಬಚ್ಚನ್ ಮಾತ್ರ ನಿರ್ಧೇಶಕರು ನಿರಾಕರಿಸಿದ ಮೇಲೆಯೂ ತಾನು ನಟಿಸುವುದಾಗಿ ಓಪ್ಪಿಗೆ ಸೂಚಿಸಿದ್ದಾನೆ ಎಂದು ವರದಿಯಾಗಿದೆ.
ಎಲ್ಲಿಯವರೆಗೆ ದೇವರು ನನ್ನ ಜೋತೆಗೆ ಇರುತ್ತಾರೋ ಅಲ್ಲಿಯವರೆಗೆ ಯೋಜನೆ ಕೈಬಿಡುವ ಸಾಧ್ಯತೆ ಇಲ್ಲ ಎಂದು ಸುಜಯ ಘೋಷ್ ಅಮಿತಾಬ್ ಬಚ್ಚನ್‌ರನ್ನು ದೇವರ ಸ್ಥಾನದಲ್ಲಿ ಕೂಡಿಸುವ ಪ್ರಯತ್ನ ಮಾಡಿದ್ದಾರೆ.
ಅಮಿತಾಬ್ ನಿಜವಾಗಿಯೂ ನನ್ನ ಜೀವನದಲ್ಲಿ ಅಲಾದಿನ್ ತರಹ ನೇರವಿಗೆ ಬಂದಿದ್ದಾರೆ ಎಂದು ಅಮಿತಾಬ್‌ರನ್ನು ಹೋಗಳಿದ್ದಾರೆ.